ಆಳ –ಅಗಲ | ತಾಲಿಬಾನ್: ಪಾಕ್ಗೆ ದೂರ, ಭಾರತಕ್ಕೆ ಹತ್ತಿರ
India Afghanistan: ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರ ಭಾರತ ಭೇಟಿ ರಾಜತಾಂತ್ರಿಕ ಬದಲಾವಣೆಯ ಸೂಚನೆ. ಪಾಕಿಸ್ತಾನದೊಂದಿಗೆ ದೂರ, ಭಾರತದೊಂದಿಗೆ ಹತ್ತಿರವಾಗುತ್ತಿರುವ ತಾಲಿಬಾನ್ ಹೊಸ ನೀತಿ ರೂಪಿಸಿದೆ.Last Updated 13 ಅಕ್ಟೋಬರ್ 2025, 0:08 IST