ಮಂಗಳವಾರ, 29 ಜುಲೈ 2025
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ನೌಕರರ ನಿದ್ದೆಗೆಡಿಸುತ್ತಿರುವ ‘ಲೇಆಫ್‌’; IT ಉದ್ಯೋಗಗಳ ನುಂಗುತ್ತಿದೆಯೇ AI..?

IT Job Loss: ಕೃತಕ ಬುದ್ಧಿಮತ್ತೆ (AI) ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಟಿಸಿಎಸ್, ಮೈಕ್ರೊಸಾಫ್ಟ್, ಇನ್ಫೊಸಿಸ್ ಸೇರಿದ ಹಲವು ಐಟಿ ಕಂಪನಿಗಳು ನೌಕರರನ್ನು ವಜಾಗೊಳಿಸುತ್ತಿದ್ದು, ತಂತ್ರಜ್ಞರಲ್ಲಿ ಆತಂಕ ಮೂಡಿಸಿದೆ.
Last Updated 29 ಜುಲೈ 2025, 9:55 IST
ನೌಕರರ ನಿದ್ದೆಗೆಡಿಸುತ್ತಿರುವ ‘ಲೇಆಫ್‌’; IT ಉದ್ಯೋಗಗಳ ನುಂಗುತ್ತಿದೆಯೇ AI..?

ಆಳ–ಅಗಲ | ಬದಲಾದ ಹವಾಮಾನ: ಹವಳ ದಿಬ್ಬ ನಿರ್ನಾಮ

Coral Bleaching: ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮಗಳು ಭೂಮಿಯ ಮೇಲಷ್ಟೇ ಅಲ್ಲ, ಸಮುದ್ರದ ನೀರಿನೊಳಗೂ ಕಾಣತೊಡಗಿವೆ. ಸಮುದ್ರದ ನೀರಿನ ಮೇಲ್ಮೈನ ತಾಪಮಾನದಲ್ಲಿ ಹೆಚ್ಚಳವಾಗಿರುವುದು ಮತ್ತು ಅಲೆಗಳು ತೀವ್ರಗೊಂಡಿರುವುದರಿಂದ ಹವಳದ ದಿಬ್ಬಗಳು ಬಿಳಿಚಿಕೊಳ್ಳುತ್ತಿದ್ದು...
Last Updated 29 ಜುಲೈ 2025, 2:25 IST
ಆಳ–ಅಗಲ | ಬದಲಾದ ಹವಾಮಾನ: ಹವಳ ದಿಬ್ಬ ನಿರ್ನಾಮ

ಆಳ–ಅಗಲ: ಸಾರ್ವಜನಿಕರಿಗೂ ಸಾಧ್ಯ ‘ಬಾಹ್ಯಾಕಾಶ ಪ್ರವಾಸ’

Private Space Travel: ವಿಜ್ಞಾನಿಗಳಿಗಷ್ಟೇ ಮೀಸಲು ಎಂದು ಪರಿಗಣಿಸಲಾಗಿದ್ದ ಬಾಹ್ಯಾಕಾಶ ಯಾತ್ರೆಯು, ಒಂದೆರಡು ಕೋಟಿ ರೂಪಾಯಿ ಖರ್ಚು ಮಾಡಿದರೆ ಸಾರ್ವಜನಿಕರಿಗೂ ಎಟಕುವಂತಾಗಿದೆ. ವಿಜ್ಞಾನಿಗಳಲ್ಲದವರೂ ಆಗಸಕ್ಕೆ ಜಿಗಿಯಬಹುದು ಎಂಬ ಕನಸು...
Last Updated 28 ಜುಲೈ 2025, 0:14 IST
ಆಳ–ಅಗಲ: ಸಾರ್ವಜನಿಕರಿಗೂ ಸಾಧ್ಯ ‘ಬಾಹ್ಯಾಕಾಶ ಪ್ರವಾಸ’

ಒಳನೋಟ | ‘ಉತ್ತರ’ದ ಪ್ರತಿಭಾ ವಲಸೆ

ಗುಣಮಟ್ಟದ ಶಿಕ್ಷಣದ ಸೆಳೆತ, ಅವಿಭಜಿತ ದಕ್ಷಿಣಕನ್ನಡಕ್ಕೆ ಕಿರೀಟ
Last Updated 27 ಜುಲೈ 2025, 3:54 IST
ಒಳನೋಟ | ‘ಉತ್ತರ’ದ ಪ್ರತಿಭಾ ವಲಸೆ

ಆಳ-ಅಗಲ| ಅಂತರ್ಜಲ ಬಳಕೆಗೆ ಮಾರ್ಗಸೂಚಿ: ತಿದ್ದುಪಡಿ ತಂದ ಆತಂಕ

Water Regulation: ಅಂತರ್ಜಲ ಬಳಕೆ ಮತ್ತು ನಿರ್ವಹಣೆ ಸಂಬಂಧದ ಕೇಂದ್ರ ಅಂತರ್ಜಲ ಪ್ರಾಧಿಕಾರದ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.
Last Updated 24 ಜುಲೈ 2025, 23:30 IST
ಆಳ-ಅಗಲ| ಅಂತರ್ಜಲ ಬಳಕೆಗೆ ಮಾರ್ಗಸೂಚಿ: ತಿದ್ದುಪಡಿ ತಂದ ಆತಂಕ

Explainer: ಏನಿದು ಮುಕ್ತ ವ್ಯಾಪಾರ ಒಪ್ಪಂದ? ಭಾರತ ಎಷ್ಟು FTA ಮಾಡಿಕೊಂಡಿದೆ?

Free trade agreements: ಭಾರತವು ಬ್ರಿಟನ್ ದೇಶಗಳೊಂದಿಗೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. 16ನೇ ಎಫ್‌ಟಿಎ, ಈ ಒಪ್ಪಂದವು ದ್ವಿಪಕ್ಷೀಯ ಹೂಡಿಕೆ ಮತ್ತು ವ್ಯಾಪಾರಕ್ಕೆ ಮಹತ್ವಪೂರ್ಣವಾಗಿದೆ.
Last Updated 24 ಜುಲೈ 2025, 12:24 IST
 Explainer: ಏನಿದು ಮುಕ್ತ ವ್ಯಾಪಾರ ಒಪ್ಪಂದ? ಭಾರತ ಎಷ್ಟು FTA ಮಾಡಿಕೊಂಡಿದೆ?

ಆಳ–ಅಗಲ| ಕ್ರೀಡಾ ಆಡಳಿತ ಮಸೂದೆಯಲ್ಲೇನಿದೆ?

ಕ್ರೀಡಾ ಸಂಸ್ಥೆಗಳಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆಗೆ ಒತ್ತು; ಬಿಸಿಸಿಐ ನಿರಂಕುಶಾಧಿಕಾರಕ್ಕೆ ಕುತ್ತು?
Last Updated 23 ಜುಲೈ 2025, 22:30 IST
ಆಳ–ಅಗಲ| ಕ್ರೀಡಾ ಆಡಳಿತ ಮಸೂದೆಯಲ್ಲೇನಿದೆ?
ADVERTISEMENT

ಶೂನ್ಯ ಗುರುತ್ವಾಕರ್ಷಣೆ; ತೇಲುವ ಶಿಶು: ಬಾಹ್ಯಾಕಾಶದಲ್ಲಿ ಗರ್ಭಧಾರಣೆ ಸಾಧ್ಯವೇ..?

Cosmic Radiation: ಬಾಹ್ಯಾಕಾಶದಲ್ಲಿ ಮನುಷ್ಯರ ಜನನ ಸಾಧ್ಯವೇ? ಅಲ್ಲಿ ಜನಿಸುವ ಶಿಶು ಭ್ರೂಣಾವಸ್ಥೆಯಿಂದ ಜನನದ ನಂತರದಲ್ಲಿ ಏನೆಲ್ಲಾ ಅಪಾಯಗಳನ್ನು ಎದುರಿಸಬೇಕು ಎಂಬುದರ ಕುರಿತು ಪ್ರಯೋಗಗಳು ಆರಂಭಗೊಂಡಿವೆ.
Last Updated 23 ಜುಲೈ 2025, 9:40 IST
ಶೂನ್ಯ ಗುರುತ್ವಾಕರ್ಷಣೆ; ತೇಲುವ ಶಿಶು: ಬಾಹ್ಯಾಕಾಶದಲ್ಲಿ ಗರ್ಭಧಾರಣೆ ಸಾಧ್ಯವೇ..?

ಆಳ–ಅಗಲ | ರಾಜಕೀಯ ಸುಳಿಯಲ್ಲಿ ಪಂಚಮಸಾಲಿ ಪೀಠ

Lingayat Politics: ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾದ ಲಿಂಗಾಯತ ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠವು ಈಗ ಮತ್ತೆ ಸುದ್ದಿಯಲ್ಲಿದೆ. 2ಎ ಮೀಸಲಾತಿ ಹೋರಾಟದ ಕಾರಣಕ್ಕೆ ಈ ಪೀಠ ಹಾಗೂ ಅದರ ನೇತೃತ್ವ ವಹಿಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಯಲ್ಲಿದ್ದರು.
Last Updated 22 ಜುಲೈ 2025, 22:30 IST
ಆಳ–ಅಗಲ | ರಾಜಕೀಯ ಸುಳಿಯಲ್ಲಿ ಪಂಚಮಸಾಲಿ ಪೀಠ

ಆಳ–ಅಗಲ| ಯುಪಿಐ –ಜಿಎಸ್‌ಟಿ; ಗೊಂದಲವೇಕೆ?

GST UPI Notice India: ಎರಡು ವಾರಗಳಿಂದ ರಾಜ್ಯದಲ್ಲಿ ಜಿಎಸ್‌ಟಿ ನೋಟಿಸ್‌ ಸದ್ದು ಮಾಡುತ್ತಿದೆ. ಯುಪಿಐ ಆಧಾರಿತ ವಹಿವಾಟು, ನೋಂದಣಿ ಮಿತಿ, ನೋಟಿಸ್‌ಗೆ ಉತ್ತರ ಹೇಗೆ ಎಂಬ ಮಾಹಿತಿಯನ್ನು ತೆರಿಗೆ ತಜ್ಞ ಎಚ್‌.ಆರ್‌.ಪ್ರಭಾಕರ್ ವಿವರಿಸಿದ್ದಾರೆ.
Last Updated 22 ಜುಲೈ 2025, 0:30 IST
ಆಳ–ಅಗಲ| ಯುಪಿಐ –ಜಿಎಸ್‌ಟಿ; ಗೊಂದಲವೇಕೆ?
ADVERTISEMENT
ADVERTISEMENT
ADVERTISEMENT