ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾಸ (ಸುತ್ತಾಟ)

ADVERTISEMENT

ಓಹೋ ಹಿಮಾಲಯ.. ವೀರಕಪುತ್ರ ಶ್ರೀನಿವಾಸ ಅವರ ಪ್ರವಾಸ ಕಥನ

ಸುಮಾರು ಹದಿನಾಲ್ಕು ಸಾವಿರ ಅಡಿ ಎತ್ತರದಷ್ಟು ಹಿಮಾಲಯದ ಸರ್ಪಾಸ್‌ ಎಂಬಲ್ಲಿಗೆ ಟ್ರೆಕ್ಕಿಂಗ್‌ಗೆ ಹೊರಟಾಗ ನನ್ನ ಮೇಲೇ ನನಗೇ ನಂಬಿಕೆ ಇರಲಿಲ್ಲ.
Last Updated 28 ಮೇ 2023, 0:47 IST
ಓಹೋ ಹಿಮಾಲಯ.. ವೀರಕಪುತ್ರ ಶ್ರೀನಿವಾಸ ಅವರ ಪ್ರವಾಸ ಕಥನ

‘ಕೆಂಪು ಕೋಟೆ’ಯಲ್ಲಿ ಬೆಳಕಿನೋಕುಳಿ: ಪ್ರವಾಸ ಲೇಖನ

400 ವರ್ಷಗಳಿಗೂ ಅಧಿಕ ಕಾಲ ಹಲವು ಘಟನೆಗಳನ್ನು ನೋಡಿದ ಇಲ್ಲಿನ ಕೆಂಪು ಕಲ್ಲುಗಳು.
Last Updated 27 ಮೇ 2023, 23:45 IST
‘ಕೆಂಪು ಕೋಟೆ’ಯಲ್ಲಿ ಬೆಳಕಿನೋಕುಳಿ: ಪ್ರವಾಸ ಲೇಖನ

ಚಾರಿತ್ರಿಕ ಐಸಿರಿಯ ಸೋಮೇಶ್ವರ ದೇಗುಲ

ರಾಮನಗರ ಜಿಲ್ಲೆ ಮಾಗಡಿ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿವೆ. ಹಾಗೆಯೇ, ಐತಿಹಾಸಿಕ, ಪುರಾತತ್ವ ಐಸಿರಿಯ ದೇವಾಲಯಗಳೂ ಇವೆ. ಅಂಥ ದೇವಾಲಯಗಳಲ್ಲಿ ಸೋಮೇಶ್ವರ ದೇವಾಲಯವೂ ಒಂದು.
Last Updated 27 ಮೇ 2023, 5:27 IST
ಚಾರಿತ್ರಿಕ ಐಸಿರಿಯ ಸೋಮೇಶ್ವರ ದೇಗುಲ

ನೋಡಬನ್ನಿ ರಾಮದೇವರ ಸನ್ನಿಧಿ...

ರಾಮನಗರದ ರಾಮದೇವರ ಬೆಟ್ಟ ಈಚೆಗೆ ಟ್ರೆಂಡಿಂಗ್‌ನಲ್ಲಿ ಇರುವ ಪ್ರವಾಸಿ ತಾಣ. ದಕ್ಷಿಣ ಅಯೋಧ್ಯೆ ಮಾದರಿಯಲ್ಲಿ ಇಲ್ಲಿ ದೇಗುಲದ ನಿರ್ಮಾಣದ ಪ್ರಯತ್ನ ನಡೆದಿದ್ದು, ಈ ಕಾರಣಕ್ಕೆ ಇದು ಹೆಚ್ಚು ಸುದ್ದಿಯಲ್ಲೂ ಇದೆ.
Last Updated 27 ಮೇ 2023, 5:09 IST
ನೋಡಬನ್ನಿ ರಾಮದೇವರ ಸನ್ನಿಧಿ...

ಪ್ರವಾಸ: ಚಿನಾರ್ ಮರದ ಕಥಾಸಾರ– ಅಶೋಕ ಹಾಸ್ಯಗಾರ ಲೇಖನ

ಕಾಶ್ಮೀರದಲ್ಲಿನ ಚಿನಾರ್ ಮರಗಳು ಅಲ್ಲಿನ ಹಿರಿಮೆ. ಶರತ್ಕಾಲದಲ್ಲಿ ಅವು ತುಸು ಹಳದಿ ಬಣ್ಣಕ್ಕೆ ತಿರುಗಿದಾಗ ಶಾಲಿಮಾರ್ ಉದ್ಯಾನ ಕಳೆಗಟ್ಟುವುದನ್ನು ನೋಡಲೆಂದೇ ಪ್ರವಾಸಿಗರು ಭೇಟಿ ನೀಡುವುದು ಸಹಜ. ಆ ಮರಗಳ ಕಥಾಸಾರ ಇದೋ...
Last Updated 14 ಮೇ 2023, 0:09 IST
ಪ್ರವಾಸ: ಚಿನಾರ್ ಮರದ ಕಥಾಸಾರ– ಅಶೋಕ ಹಾಸ್ಯಗಾರ ಲೇಖನ

ಪ್ರವಾಸ | ಅಸೀಮ ಸುಂದರಿ ಮಹರ್ಷಿ ಜಲಧಾರೆ…

ನಾಲಗೆ ಹೊರಳದ ನಾಡಿನಲ್ಲಿ ನಾಲ್ಕು ದಿನ!
Last Updated 8 ಏಪ್ರಿಲ್ 2023, 21:45 IST
ಪ್ರವಾಸ | ಅಸೀಮ ಸುಂದರಿ ಮಹರ್ಷಿ ಜಲಧಾರೆ…

ಪ್ರವಾಸ: ಹಾಡುವ ಹಳ್ಳಿ!

ಹಿಮಾಲಯದ ತೊಟ್ಟಿಲಿನ ಈ ಪುಟ್ಟ ಊರಿನಲ್ಲಿ ಹೆರಿಗೆಯಾದ ತಕ್ಷಣ ತಾಯಿ ತನ್ನ ಕಂದನ ಕಿವಿಯಲ್ಲಿ ತನ್ನ ಪ್ರೀತಿ-ಖುಷಿ ಅಭಿವ್ಯಕ್ತಿಸುವ ಧಾಟಿಯನ್ನು ಗುನುಗುತ್ತಾಳೆ. ಅದು ಮಗುವಿನ ಹಾಡುಹೆಸರು. ಹಾಗೆಯೇ ವ್ಯಾವಹಾರಿಕ ಕಾರಣಕ್ಕಾಗಿ ಆಧುನಿಕ ಹೆಸರನ್ನೂ ಇಡಲಾಗುತ್ತದೆ
Last Updated 18 ಮಾರ್ಚ್ 2023, 19:30 IST
ಪ್ರವಾಸ: ಹಾಡುವ ಹಳ್ಳಿ!
ADVERTISEMENT

ಪ್ರವಾಸ: ವಿಸ್ಮಯ ವಿಂಡ್ಸರ್ ಕ್ಯಾಸಲ್

ಘನಗಾಂಭೀರ್ಯದ ದ್ಯೋತಕವಾದ ಕೋಟೆ, ಗೋಡೆ, ಗೋಪುರ, ಮೋಹಕವಾದ ಸುಂದರ ವಾಸ್ತುಶಿಲ್ಪ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುತ್ತದೆ. ಪ್ರತಿವರ್ಷ 15 ಲಕ್ಷ ಪ್ರವಾಸಿಗರು ಭೇಟಿ ನೀಡುವ ಆಕರ್ಷಣೀಯ ತಾಣ. ಈ ಕೋಟೆಯ ಸಾಮ್ರಾಜ್ಞಿಯಾಗಿದ್ದ ರಾಣಿ ಎಲಿಜಬೆತ್–2 ಒಳಗೊಂಡಂತೆ ಇಂಗ್ಲೆಂಡ್‌ನ 39 ಅಧೀಶ್ವರರ ನಿವಾಸ.
Last Updated 18 ಫೆಬ್ರವರಿ 2023, 19:30 IST
ಪ್ರವಾಸ: ವಿಸ್ಮಯ ವಿಂಡ್ಸರ್ ಕ್ಯಾಸಲ್

ಅಮರ ಪ್ರೇಮದ ದ್ಯೋತಕಗಳಾದ ವಿಶಿಷ್ಟ ಸ್ಮಾರಕಗಳು

ತಾಜ್‌ ಮಹಲ್‌ ಒಂದೇ ಪ್ರೇಮ ಸ್ಮಾರಕವಲ್ಲ. ಅಮರ ಪ್ರೇಮದ ದ್ಯೋತಕಗಳಾದ ವಿಶಿಷ್ಟ ಸ್ಮಾರಕಗಳು ಜಗತ್ತಿನಲ್ಲಿ ಇನ್ನೂ ಹಲವಿವೆ...
Last Updated 11 ಫೆಬ್ರವರಿ 2023, 19:30 IST
ಅಮರ ಪ್ರೇಮದ ದ್ಯೋತಕಗಳಾದ ವಿಶಿಷ್ಟ ಸ್ಮಾರಕಗಳು

ಪ್ರವಾಸ | ಸಮನಾರ್ & ಜಿಗರ್‌ಥಂಡಾ!

ಬೆಳಿಗ್ಗೆ ಬೇಗನೆದ್ದು ಮದುರೈ ಮೀನಾಕ್ಷಿಯ ದರ್ಶನ ಪಡೆದು ಪರಿಮಳ ಬೀರುವ ಮಲ್ಲಿಪೂ ತಲೆಗೇರಿಸಿದ್ದಾಗಿತ್ತು. ದೇಗುಲದಲ್ಲೇ ಸಿಗುವ ಬಿಸಿಬಿಸಿ ಪೊಂಗಲ್ ಮತ್ತು ಕೀರೈವಡೆ ತಿಂದು ಕಾರಲ್ಲಿ ಕುಳಿತಿದ್ದಷ್ಟೆ. ‘ಸಮನಾರ್ ಮಲೈ ಪೋಲಾಮ್ ವಾಂಗೋ... ( ಸಮನಾರ್ ಬೆಟ್ಟಕ್ಕೆ ಹೋಗೋಣ ಬನ್ನಿ)’ ಎಂದು ದೊರೈ ಕರೆದಾಗ ಹೊಟ್ಟೆ ಭಾರವಾಗಿ ಕಣ್ಣು ಎಳೆಯುತ್ತಿತ್ತು.
Last Updated 4 ಫೆಬ್ರವರಿ 2023, 19:30 IST
ಪ್ರವಾಸ | ಸಮನಾರ್ & ಜಿಗರ್‌ಥಂಡಾ!
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT