ಶುಕ್ರವಾರ, ಮೇ 27, 2022
31 °C

ವಿಡಿಯೊ – ಇವಿ ಬ್ಯಾಟರಿ: ಚೀನಾಗೆ ಭಾರತ ಸೆಡ್ಡು?

ವಿದ್ಯುತ್‌ಚಾಲಿತ ವಾಹನಗಳು ಅಥವಾ ಇವಿಗಳ ಬ್ಯಾಟರಿಗಳು ಭಾರತಕ್ಕೆ ಬರುತ್ತಿರುವುದು ಚೀನಾದಿಂದ. ಭಾರತ ಏಕೆ ಈಗಲೂ ಇಂತಹ ಬ್ಯಾಟರಿಗಳಿಗಾಗಿ ಚೀನಾವನ್ನೇ ಅವಲಂಬಿಸಿದೆ. ಇಂಡಿಯಾದಲ್ಲಿ ಏಕೆ ಇವು ಸಿದ್ಧವಾಗುತ್ತಿಲ್ಲ. ಈ ವಿಷಯದಲ್ಲಿ ಭಾರತವು ಚೀನಾಗೆ ಸೆಡ್ಡು ಹೊಡೆಯಲಿದೆಯೇ ಎಂಬ ವಿವರ ಈ ವಿಡಿಯೊದಲ್ಲಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...