ಶನಿವಾರ, ಸೆಪ್ಟೆಂಬರ್ 25, 2021
30 °C

ಜಲ ಸಿರಿ | ರಾಜ್ಯದ ಜಲಪಾತಗಳ ವೈಭವ

ಮುಂಗಾರು ಮಳೆ ಹನಿಗೂಡಿದರೆ ರಾಜ್ಯದ ಜಲಪಾತಗಳಿಗೆ ಎಲ್ಲಿಲ್ಲದ ಸಿರಿ, ಸಂಭ್ರಮ, ವೈಭವ. ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ ಎಂಬ ವಾಣಿಯಂತೆ ಜೋಗ ಜಲಪಾತದ ವೈಭವಕ್ಕೆ ಸಾಟಿ ಇಲ್ಲ. ಕರ್ನಾಟಕದ ನಯಾಗಾರ ಗೋಕಾಕ ಜಲಪಾತಕ್ಕೆ ಮನಸೋಲದವರಿಲ್ಲ. ಗಗನಚುಕ್ಕಿ, ಭರಚುಕ್ಕಿಯ ಸೌಂದರ್ಯಕ್ಕೆ ಬೆರಗಾಗದವರಿಲ್ಲ. ಅಬ್ಬಿಯ ಇಳಿಜಾರು, ಬೆಟ್ಟಶ್ರೇಣಿಯ ನಡುವಿನ ಇರ್ಪುವಿನ ಸೊಬಗು ನೋಡಿದರಷ್ಟೇ ಚೆನ್ನ. ರಾಜ್ಯದ ಜಲಪಾತಗಳ ವೈಭವ ಹಾಗೂ ಅಲ್ಲಿನ ಸೌಲಭ್ಯಗಳ ಬಗ್ಗೆ ಪ್ರಜಾವಾಣಿಯ ಜಲ ಸಿರಿಯಲ್ಲಿ ತಿಳಿಯೋಣ ಬನ್ನಿ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...