ಶನಿವಾರ, ಅಕ್ಟೋಬರ್ 1, 2022
20 °C

ರಷ್ಯಾದ 9 ಯುದ್ಧ ವಿಮಾನಗಳು ನಾಶ: ಉಕ್ರೇನ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಕೀವ್‌: ಉಕ್ರೇನ್ ದಾಳಿಯಿಂದ ಕ್ರಿಮಿಯಾ ವಾಯುನೆಲೆಯಲ್ಲಿ ರಷ್ಯಾದ 9 ಯುದ್ಧ ವಿಮಾನಗಳು ಸ್ಫೋಟಗೊಂಡು ನಾಶವಾಗಿವೆ ಎಂದು ಉಕ್ರೇನ್‌ ವಾಯುಪಡೆ ತಿಳಿಸಿದೆ.

ಆದರೆ ರಷ್ಯಾ ಇದನ್ನು ನಿರಾಕರಿಸಿದೆ. ಯಾವುದೇ ಯುದ್ಧವಿಮಾನಗಳಿಗೆ ಹಾನಿಯಾಗಿಲ್ಲ ಅಥವಾ ಸ್ಥಳದಲ್ಲಿ ಯಾವುದೇ ದಾಳಿ ನಡೆದಿಲ್ಲ ಎಂದು ತಿಳಿಸಿದೆ.

ಸ್ಫೋಟದ ಬಳಿಕ ಮಾತನಾಡಿದ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ‘ಉಕ್ರೇನ್‌ ಮತ್ತು ಯುರೋಪ್ ವಿರುದ್ಧದ ರಷ್ಯಾದ ಯುದ್ಧ ಕ್ರಿಮಿಯಾ ಮೂಲಕ ಆರಂಭವಾಗಿದೆ. ಅದು ಕ್ರಿಮಿಯಾ ಮೂಲಕವೇ ಮುಕ್ತಾಯವಾಗಬೇಕು–ಇದು ಸ್ವಾತಂತ್ರ್ಯ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು