ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

2025ರಲ್ಲಿ ತೆರೆ ಕಾಣುತ್ತಿವೆ ಈ ಸಿನಿಮಾಗಳು; ಬಹುನಿರೀಕ್ಷಿತ ಫಸಲು!

Published : 17 ಜನವರಿ 2025, 12:36 IST
Last Updated : 17 ಜನವರಿ 2025, 12:36 IST
ಫಾಲೋ ಮಾಡಿ
Comments
ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ವೀರ್‌ ಪಹಾರಿಯಾ  ಮತ್ತು ನಿಮ್ರತ್‌ ಕೌರ್‌ ನಟನೆಯ ಸ್ಕೈ ಫೋರ್ಸ್‌ ಚಿತ್ರ ಜ. 24ಕ್ಕೆ ತರೆ ಕಾಣುತ್ತಿದೆ. 1965ರಲ್ಲಿ ನಡೆದ ಭಾರತ –ಪಾಕಿಸ್ತಾನ ವಾಯುಯುದ್ಧ ಕುರಿತಾದ ಕಥಾಹಂದರ ಸಿನಿಮಾದಲ್ಲಿದೆ.

ಬಾಲಿವುಡ್‌ ನಟ ಶಾಹಿದ್‌ ಕಪೂರ್‌, ಪೂಜಾ ಹೆಗಡೆ ಮತ್ತು ಕುಬ್ರಾ ಸೀತ್‌ ನಟನೆಯ ದೇವಾ ಸಿನಿಮಾ ಜ.31ರಂದು ತೆರೆಕಾಣುತ್ತಿದೆ.  ಇದು ಆ್ಯಕ್ಷನ್‌ ಥ್ರಿಲ್ಲರ್‌ ಚಿತ್ರವಾಗಿದೆ.

ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ಬಹುನಿರೀಕ್ಷಿತ ಥಂಡೆಲ್‌ ಚಿತ್ರ ಫೆ.7 ರಂದು ತೆರೆ ಕಾಣುತ್ತಿದೆ.

ವಿಕ್ಕಿ ಕೌಶಲ್‌, ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್‌ ಖನ್ನಾ ನಟನೆಯ ಛಾವ ಚಿತ್ರ ಫೆ.14ರಂದು ಬಿಡುಗಡೆಯಾಗುತ್ತಿದೆ.

ಪೃಥ್ವಿರಾಜ್‌ ಸುಕುಮಾರನ್‌, ಮೋಹನ್‌ಲಾಲ್‌ ಮತ್ತು ಸಾನಿಯಾ ಐಯ್ಯಪ್ಪನ್‌ ನಟನೆಯ L2- ಎಂಪುರಾನ್ ಚಿತ್ರ ಮಾರ್ಚ್‌ 27 ರಂದು ಬಿಡುಗಡೆಯಾಗುತ್ತಿದೆ.‌‌

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌, ಕಾಜಲ್‌ ಅಗರ್ವಾಲ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಚಿತ್ರ ಮಾರ್ಚ್‌ 30ರಂದು ತೆರೆ ಕಾಣುತ್ತಿದೆ.

ಪ್ರಭಾಸ್, ಮಾಳವಿಕಾ ಮೋಹನನ್ ಮತ್ತು ಸಂಜಯ್‌ ದತ್‌ ನಟನೆಯ ದಿ ರಾಜಾ ಸಾಬ್‌ ಚಿತ್ರ ಏ.10ಕ್ಕೆ ತೆರೆ ಕಾಣುತ್ತದೆ.

ರಾಕಿಂಗ್‌ ಸ್ಟಾರ್‌ ಯಶ್‌, ಕರೀನಾ ಕಪೂರ್‌ ಮತ್ತು ಸಾಯಿ ಪಲ್ಲವಿ ನಟಿಸಿರುವ ಬಹು ನಿರೀಕ್ಷಿತ ಟಾಕ್ಸಿಕ್ ಚಿತ್ರ ಏ.10ಕ್ಕೆ ಬಿಡುಗಡೆಯಾಗುತ್ತಿದೆ.

ವಿಷ್ಣು ಮಂಚು. ಮೋಹನ್‌ಲಾಲ್‌, ಅಕ್ಷಯ್‌ ಕುಮಾರ್ ಮತ್ತು ನಯನತಾರಾ ನಟನೆಯ ಕಣ್ಣಪ್ಪ ಸಿನಿಮಾ ಏ.25ಕ್ಕೆ ಬಿಡುಗಡೆಯಾಗುತ್ತಿದೆ.

ಸೂಪರ್‌ಸ್ಟಾರ್‌ ರಜನಿಕಾಂತ್, ನಾಗಾರ್ಜುನ್‌ ಅಕ್ಕಿನೇನಿ ಮತ್ತು ಶೃತಿ ಹಾಸನ್‌ ನಟನೆಯ ಬಹುನೀರೀಕ್ಷಿತ ಸಿನಿಮಾ ಕೂಲಿ ಮೇ.1 ರಂದು ತೆರೆ ಕಾಣುತ್ತಿದೆ. ಕಾರ್ಮಿಕರ ದಿನಾಚರಣೆಯಂದೇ ಕೂಲಿ ಸಿನಿಮಾ ಬಿಡುಗಡೆಯಾಗುತ್ತಿರುವುದು ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ.

ಮೆ. 1 ರಂದು ಸೂರ್ಯ, ಪೂಜಾ ಹೆಗಡೆ ಮತ್ತು ಜಯರಾಮ್‌ ನಟನೆಯ ರೆಟ್ರೊ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ.

ಕಮಲ್‌ ಹಾಸನ್‌, ಐಶ್ವರ್ಯ ಲಕ್ಷ್ಮಿ ಮತ್ತು ತ್ರಿಶಾ ಕೃಷ್ಣನ್‌ ನಟನೆಯ ಥಗ್‌ ಲೈಫ್ ಸಿನಿಮಾ ಜೂನ್‌ 5ಕ್ಕೆ ತೆರೆ ಕಾಣುತ್ತಿದೆ.

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್, ಅಭೀಷೇಕ್‌ ಬಚ್ಚನ್ ಮತ್ತು ರಿತೇಶ್ ದೇಶ್‌ಮುಖ್‌ ನಟನೆಯ ಹಾಸ್ಯ ಸಿನಿಮಾ ಹೌಸ್‌ಫುಲ್‌–5 ಜೂನ್‌ 6ಕ್ಕೆ ಬಿಡುಗಡೆಯಾಗುತ್ತಿದೆ.

ಹೃತಿಕ್‌ ರೋಷನ್‌, ಜ್ಯೂ.ಎನ್‌ಟಿಆರ್‌, ಕಿಯಾರಾ ಅಡ್ವಾಣಿ ನಟನೆಯ ವಾರ್‌–2 ಆ.14 ರಂದು ಬಿಡುಗಡೆಯಾಗುತ್ತಿದೆ. ಸ್ವಾತಂತ್ರ್ಯ ದಿನದ ಮುನ್ನಾ ದಿನ ಸಿನಿಮಾ ತೆರೆ ಕಾಣುತ್ತಿರುವುದಕ್ಕೆ ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ.

ಕನ್ನಡಿಗ  ಎ.ಹರ್ಷ ನಿರ್ದೇಶನದಲ್ಲಿ ಬಾಘಿ–4 ಚಿತ್ರ ಮೂಡಿಬರುತ್ತಿದ್ದು. ಸೆ.5 ಚಿತ್ರ ಬಿಡುಗಡೆಯಾಗುತ್ತಿದೆ. ಟೈಗರ್ ಶ್ರಾಫ್, ಸಂಜಯ್ ದತ್‌, ಸೋನಮ್ ಬಜ್ವಾ ನಟಿಸಿದ್ದಾರೆ.

ಡಿವೈನ್‌ ಸ್ಟಾರ್ ರಿಶಬ್ ಶೆಟ್ಟಿ ನಟನೆಯ ಕಾಂತಾರ ಚಾಪ್ಟರ್‌ –1 ಸಿನಿಮಾ ಅ.2 ರಂದು ಬಿಡುಗಡೆಯಾಗುತ್ತಿದೆ.

–ಸಂಗ್ರಹ ಚಿತ್ರ

ಅಮೀರ್ ಖಾನ್‌ ಮತ್ತು ಜೆನಿಲಿಯಾ ಡಿಸೋಜಾ ನಟನೆಯ ಸಿತಾರೆ ಜಮೀನ್‌ ಪರ್‌ ಸಿನಿಮಾ ಡಿ.25ರಂದು ಬಿಡುಗಡೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT