ದೊಡ್ಡ ನಾಗವಲ್ಲಿ ನೀವೇ: ಜಾಹ್ನವಿ, ಅಶ್ವಿನಿ ಮೇಲೆ ತಿರುಗಿಬಿದ್ದ ರಕ್ಷಿತಾ ಶೆಟ್ಟಿ
Bigg Boss Fight: ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಮತ್ತು ಜಾಹ್ನವಿ ನಡುವೆ ವಾಗ್ವಾದ ನಡೆದಿದೆ. ಹೊಸ ಪ್ರೊಮೋದಲ್ಲಿ ರಕ್ಷಿತಾ ಕೋಪಗೊಂಡು ಜಾಹ್ನವಿಗೆ ದೊಡ್ಡ ನಾಗವಲ್ಲಿ ನೀವೇ ಎಂದು ತಿರುಗಿಬಿದ್ದಿದ್ದಾಳೆ.Last Updated 17 ಅಕ್ಟೋಬರ್ 2025, 7:20 IST