ಭೂಮಿಕಾ | ವರ್ಷಧಾರೆಯ ನೆನಪಿನ ಸಿಂಚನ: ಮಳೆ, ಇಳೆ, ಮಹಿಳೆ
Monsoon Mood at Home: ಮಳೆಗಾಲದಲ್ಲಿ ಯಾವುದೇ ದಿನ ಕರೆ ಮಾಡಿ, ‘ಅಮ್ಮಾ ಹೇಗಿದ್ದೀಯಾ? ಏನು ಮಾಡುತ್ತಿದ್ದೀಯಾ?’ ಎಂದು ಕೇಳಿದರೆ, ‘ಎಂತಾ ಮಾಡದೇ? ಕರೇ ಮಳೆಗಾಲ’ ಎಂಬ ಉತ್ತರ ಅಮ್ಮನ ಕಡೆಯಿಂದ ಖಚಿತ. Last Updated 1 ಆಗಸ್ಟ್ 2025, 23:30 IST