ಮತದಾರರ ಪಟ್ಟಿ ಪರಿಷ್ಕರಣೆ ‘ಕೃತಕ’ ಅಥವಾ ‘ಕಾಲ್ಪನಿಕ’ ಎಂದು ಹೇಳುವುದನ್ನು ನಿಲ್ಲಿಸಿ. ಈ ಪರಿಷ್ಕರಣೆ ಹಿಂದೆ ಒಂದು ತರ್ಕ ಇದೆ. ಆ ತರ್ಕದ ವಿರುದ್ಧ ನೀವು (ಅರ್ಜಿದಾರರು) ವಾದ ಮಾಡಬಹುದು
-ಸುಪ್ರೀಂ ಕೋರ್ಟ್
ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಿಕ್ಕ ಪರಿಹಾರವಾಗಿದೆ. ಆಯೋಗವು ಸುಪ್ರೀಂ ಕೋರ್ಟ್ ಸಲಹೆಯನ್ನು ಪಾಲಿಸುತ್ತದೆ ಎಂಬ ವಿಶ್ವಾಸ ಇದೆ
-ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
Supreme Court posts for hearing on July 28 the pleas challenging ECI’s move to conduct Special Intensive Revision (SIR) of electoral rolls in Bihar and asks the poll panel to file its affidavit within one week.