ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

PHOTOS | ಏಕದಿನ ಸರಣಿಯಲ್ಲೂ ಭಾರತ ಜಯಭೇರಿ

ಪ್ರವಾಸಿ ಇಂಗ್ಲೆಂಡ್ ವಿರುದ್ಧ ಪುಣೆಯಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲೂ ಏಳು ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಮೂಲಕ ಟೆಸ್ಟ್, ಟ್ವೆಂಟಿ-20 ಬಳಿಕ ಏಕದಿನ ಸರಣಿಯಲ್ಲೂ ಗೆಲುವು ಬಾರಿಸಿದೆ. (ಚಿತ್ರ ಕೃಪೆ: ಎಎಫ್‌ಪಿ, ಪಿಟಿಐ)
Published : 29 ಮಾರ್ಚ್ 2021, 2:27 IST
ಫಾಲೋ ಮಾಡಿ
Comments
ಪರಿಣಾಮಕಾರಿ ಬೌಲಿಂಗ್ ಸಂಘಟಿಸಿದ ಭುವನೇಶ್ವರ್ ಕುಮಾರ್
ಪರಿಣಾಮಕಾರಿ ಬೌಲಿಂಗ್ ಸಂಘಟಿಸಿದ ಭುವನೇಶ್ವರ್ ಕುಮಾರ್
ADVERTISEMENT
ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಪಂದ್ಯಕ್ಕೆ ತಿರುವು ನೀಡಿದ ನಾಯಕ ವಿರಾಟ್ ಕೊಹ್ಲಿ
ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಪಂದ್ಯಕ್ಕೆ ತಿರುವು ನೀಡಿದ ನಾಯಕ ವಿರಾಟ್ ಕೊಹ್ಲಿ
ಅಂತಿಮ ಓವರ್‌ನಲ್ಲಿ ನಿಖರ ದಾಳಿ ಸಂಘಟಿಸಿ ಒತ್ತಡದ ಸನ್ನಿವೇಶ ನಿಭಾಯಿಸಿದ ಟಿ. ನಟರಾಜನ್
ಅಂತಿಮ ಓವರ್‌ನಲ್ಲಿ ನಿಖರ ದಾಳಿ ಸಂಘಟಿಸಿ ಒತ್ತಡದ ಸನ್ನಿವೇಶ ನಿಭಾಯಿಸಿದ ಟಿ. ನಟರಾಜನ್
ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಪಾಂಡ್ಯ, ಪಂತ್
ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಪಾಂಡ್ಯ, ಪಂತ್
ಸ್ಯಾಮ್ ಕರನ್ ಹೋರಾಟ ವ್ಯರ್ಥ
ಸ್ಯಾಮ್ ಕರನ್ ಹೋರಾಟ ವ್ಯರ್ಥ
ನಾಲ್ಕು ವಿಕೆಟ್ ಪಡೆದ ಶಾರ್ದೂಲ್ ಠಾಕೂರ್
ನಾಲ್ಕು ವಿಕೆಟ್ ಪಡೆದ ಶಾರ್ದೂಲ್ ಠಾಕೂರ್
ಗೆಲುವಿನ ಬಳಿಕ ಸೆಲ್ಫಿ ಕ್ಲಿಕ್ಕಿಸಿದ ಕೃಣಾಲ್ ಪಾಂಡ್ಯ
ಗೆಲುವಿನ ಬಳಿಕ ಸೆಲ್ಫಿ ಕ್ಲಿಕ್ಕಿಸಿದ ಕೃಣಾಲ್ ಪಾಂಡ್ಯ
ಗೆಲುವಿನ ಬಳಿಕ ಯುವ ಆಟಗಾರ ಪ್ರಸಿದ್ಧ ಕೃಷ್ಣಗೆ ಟ್ರೋಫಿ ಹಸ್ತಾಂತರಿಸುತ್ತಿರುವ ನಾಯಕ ಕೊಹ್ಲಿ
ಗೆಲುವಿನ ಬಳಿಕ ಯುವ ಆಟಗಾರ ಪ್ರಸಿದ್ಧ ಕೃಷ್ಣಗೆ ಟ್ರೋಫಿ ಹಸ್ತಾಂತರಿಸುತ್ತಿರುವ ನಾಯಕ ಕೊಹ್ಲಿ
ಟೆಸ್ಟ್, ಟಿ20 ಬಳಿಕ ಏಕದಿನ ಸರಣಿಯಲ್ಲೂ ಭಾರತ ಜಯಭೇರಿ
ಟೆಸ್ಟ್, ಟಿ20 ಬಳಿಕ ಏಕದಿನ ಸರಣಿಯಲ್ಲೂ ಭಾರತ ಜಯಭೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT