ಮಡಿಕೇರಿ ದಸರೆ: ಗುಂಪು ಚದುರಿಸುವಾಗ ಡಿವೈಎಸ್ಪಿ, ಕಾನ್‌ಸ್ಟೆಬಲ್ ಮೇಲೆ ಹಲ್ಲೆ
Madikeri Incident: ಮಡಿಕೇರಿ ದಸರಾ ದಶ ಮಂಟಪಗಳ ಶೋಭಾಯಾತ್ರೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಘೋಷಣೆ ಕೂಗಿ ವೇದಿಕೆ ಏರಿದ ಕೆಲವರು ಹಲ್ಲೆ ನಡೆಸಿ ಡಿವೈಎಸ್ಪಿ ಸೂರಜ ಹಾಗೂ ಹೆಡ್‌ಕಾನ್‌ಸ್ಟೆಬಲ್ ಉದಯ್ ಆಸ್ಪತ್ರೆಗೆ ದಾಖಲಾಗಿದ್ದಾರೆ.Last Updated 3 ಅಕ್ಟೋಬರ್ 2025, 4:20 IST