Video | 'ಆರ್ಆರ್ಆರ್‘ ಸಿನಿಮಾ ಮೂಲಕ ಕನಸು ನನಸಾಗಿದೆ: ಆಲಿಯಾ ಭಟ್
ರಾಜಮೌಳಿ ಸರ್ ಜೊತೆ ಸಿನಿಮಾ ಮಾಡುತ್ತಿರುವುದು ಒಂದು ರೀತಿ ಕನಸು ನನಸಾದ ಕ್ಷಣ. ಆದರೆ, ಭಾಷೆ ಗೊತ್ತಿಲ್ಲದ ಕಾರಣ ಅಭಿನಯಿಸಲು ಸ್ವಲ್ಪ ಭಯ ಆಗಿತ್ತು ಎಂದು ‘ಆರ್ಆರ್ಆರ್‘ ಸಿನಿಮಾ ಸುದ್ದಿಗೋಷ್ಠಿ ಸಂದರ್ಭದಲ್ಲಿ ನಟಿ ಆಲಿಯಾ ಭಟ್ ಹೇಳಿದರು.