ಭಾನುವಾರ, ಜೂನ್ 13, 2021
26 °C

ಸಿನಿ ಸಿಪ್ 28: ರವಿಚಂದ್ರನ್ ಶಾರೀರದ ಶಕ್ತಿ

ನಟ ರವಿಚಂದ್ರನ್ ಅವರಿಗೆ 60 ವರ್ಷ ತುಂಬಿತು. ಅವರು ತಮ್ಮ ವೃತ್ತಿ ಬದುಕನ್ನು ಎಷ್ಟು ಚೆನ್ನಾಗಿ ವಿನ್ಯಾಸ ಮಾಡಿಕೊಂಡರು ಎನ್ನುವುದಕ್ಕೆ ಮೊದಲ ಅನೇಕ ಚಿತ್ರಗಳಿಗೆ ಶ್ರೀನಿವಾಸಪ್ರಭು ಅವರಿಂದ ಕಂಠದಾನ ಮಾಡಿಸಿಕೊಂಡಿದ್ದೇ ಸಾಕ್ಷಿ.

ಕೆಲವು ಒತ್ತಕ್ಷರಗಳ ಉಚ್ಚಾರ ತಮಗೆ ಕಷ್ಟವಾಗುತ್ತಿತ್ತು ಎಂದು ವಿನಯದಿಂದ ಹೇಳಿಕೊಂಡಿದ್ದ ರವಿಚಂದ್ರನ್ ಅವರ ವ್ಯಕ್ತಿತ್ವಕ್ಕೆ ಶ್ರೀನಿವಾಸ ಪ್ರಭು ಅವರ ಕಂಠ ಚೆನ್ನಾಗಿ ಹೊಂದಿತು. ಅವರ ಯಶೋಪಯಣದಲ್ಲಿ ಈ ಕಾಣ್ಕೆಯೂ ಗಮನಾರ್ಹ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp