ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Horoscope

ADVERTISEMENT

ದಿನ ಭವಿಷ್ಯ: ಈ ರಾಶಿಯವರ ಗೃಹ ವಿವಾದಗಳು ಉಪಶಮನವಾಗುವುದು

Zodiac Predictions: ಇಂದು ಕೆಲವು ರಾಶಿಯವರಿಗೆ ಕುಟುಂಬದಲ್ಲಿ ಇದ್ದ ಗೃಹ ಕಲಹಗಳಿಗೆ ಪರಿಹಾರ ದೊರೆಯುವ ಸೂಚನೆಗಳಿವೆ. ಸಂವಹನ ಸುಧಾರಣೆ, ಶಾಂತಿ ಮತ್ತು ಸಹನೆ ಗೃಹಸ್ಥ ಜೀವನದಲ್ಲಿ ಸುಧಾರಣೆ ತರುವ ಸಾಧ್ಯತೆ ಇದೆ.
Last Updated 14 ಅಕ್ಟೋಬರ್ 2025, 0:59 IST
ದಿನ ಭವಿಷ್ಯ: ಈ ರಾಶಿಯವರ ಗೃಹ ವಿವಾದಗಳು  ಉಪಶಮನವಾಗುವುದು

ದಿನ ಭವಿಷ್ಯ: ಈ ರಾಶಿಯವರಿಗೆ ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯವಹಾರಗಳಿಂದ ಲಾಭ

Horoscope Prediction: ಇಂದು ಕೆಲವು ರಾಶಿಯವರಿಗೆ ಆರ್ಥಿಕ ವೃದ್ಧಿ, ಕುಟುಂಬದಲ್ಲಿ ಸಂತೋಷ ಹಾಗೂ ಆಸ್ತಿ ಸಂಬಂಧಿತ ವ್ಯವಹಾರಗಳಿಂದ ಲಾಭ ಸಿಗಲಿದೆ. ಹೊಸ ಹೂಡಿಕೆಗಳಿಗೆ ಇದು ಉತ್ತಮ ಸಮಯವಾಗಿದೆ ಎಂದು ಜ್ಯೋತಿಷ್ಯರು ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2025, 0:20 IST
ದಿನ ಭವಿಷ್ಯ: ಈ ರಾಶಿಯವರಿಗೆ ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯವಹಾರಗಳಿಂದ ಲಾಭ

ದಿನ ಭವಿಷ್ಯ: ಈ ರಾಶಿಯವರಿಗೆ ವ್ಯವಹಾರದಲ್ಲಿ ನಷ್ಟವಾಗಬಹುದು

Zodiac Forecast: ಸಕರಾತ್ಮಕವಾಗಿ ಯೋಚಿಸುವುದನ್ನು ಅಭ್ಯಾಸ ಮಾಡಿಕೊಳ್ಳಿರಿ. ನೇಕಾರರಿಗೆ ಉತ್ತಮ ಆದಾಯ, ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಸಹಾಯ, ರಾಜಕೀಯ ಘಟನೆಗಳ ಅಡ್ಡ ಪರಿಣಾಮ, ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇದೆ.
Last Updated 12 ಅಕ್ಟೋಬರ್ 2025, 0:22 IST
ದಿನ ಭವಿಷ್ಯ: ಈ ರಾಶಿಯವರಿಗೆ ವ್ಯವಹಾರದಲ್ಲಿ ನಷ್ಟವಾಗಬಹುದು

ದಿನ ಭವಿಷ್ಯ: ಈ ರಾಶಿಯವರು ಅನಗತ್ಯ ಚಿಂತೆ ಮೈಮೇಲೆ ಎಳೆದುಕೊಳ್ಳಬೇಡಿ

Zodiac Predictions: ಸಾವಧಾನದಿಂದ ಕೆಲಸ ಮುಗಿಸಿ, ಆರೋಗ್ಯ ಉತ್ತಮವಾಗಿರುವ ಸಾಧ್ಯತೆ ಇದೆ. ಮದುವೆ, ವೃತ್ತಿ, ಹಣಕಾಸು, ಕುಟುಂಬ ಸಂಬಂಧಿ ವಿಷಯಗಳಲ್ಲಿ ಮನಸ್ಸು ಮುಕ್ತವಾಗಿರಲಿ. ಧೈರ್ಯದಿಂದ ಸಂದಿಗ್ಧತೆಯನ್ನು ಎದುರಿಸಿ.
Last Updated 10 ಅಕ್ಟೋಬರ್ 2025, 23:42 IST
ದಿನ ಭವಿಷ್ಯ: ಈ ರಾಶಿಯವರು ಅನಗತ್ಯ ಚಿಂತೆ ಮೈಮೇಲೆ ಎಳೆದುಕೊಳ್ಳಬೇಡಿ

ದಿನ ಭವಿಷ್ಯ: ಈ ರಾಶಿಯವರಿಗೆ ಕಚೇರಿಯಲ್ಲಿ ಹಿರಿಯರಿಗಿಂತ ಉನ್ನತ ಸ್ಥಾನಮಾನ ಸಿಗಲಿದೆ

Zodiac Forecast: ಕಳೆದು ಹೋಗಿದ್ದ ವಸ್ತುಗಳು ಪತ್ತೆಯಾಗಿ, ಸಂತೋಷವಾಗಲಿದೆ. ವಿಮಾ ಸಲಹೆಗಾರರು ನಿಮ್ಮ ಗುರಿ ತಲುಪುವುದರಲ್ಲಿ ಯಶಸ್ಸನ್ನು ಹೊಂದುವಿರಿ. ಆಕಸ್ಮಿಕ ರೀತಿಯಲ್ಲಿ ಮದುವೆ ನಿಶ್ಚಯ ಕಾರ್ಯ ನಡೆಯಲಿದೆ.
Last Updated 10 ಅಕ್ಟೋಬರ್ 2025, 0:02 IST
ದಿನ ಭವಿಷ್ಯ: ಈ ರಾಶಿಯವರಿಗೆ ಕಚೇರಿಯಲ್ಲಿ ಹಿರಿಯರಿಗಿಂತ ಉನ್ನತ ಸ್ಥಾನಮಾನ ಸಿಗಲಿದೆ

ದಿನ ಭವಿಷ್ಯ: ಈ ರಾಶಿಯವರು ಉದ್ಯೋಗದಲ್ಲಿ ಹೆಚ್ಚಿನ ಅಧಿಕಾರ ಪಡೆದುಕೊಳ್ಳಬಹುದು

Career Growth: ಉದ್ಯೋಗದಲ್ಲಿ ಹೆಚ್ಚಿನ ಅಧಿಕಾರ ಲಭ್ಯವಾಗುವ ಸೂಚನೆ ಇದೆ. ಮನೆ ನಿರ್ಮಾಣ ಅಥವಾ ನವೀಕರಣಕ್ಕೆ ಹಣದ ವ್ಯವಸ್ಥೆ, ತಾಯಿಯ ಆರೋಗ್ಯ ಸುಧಾರಣೆ, ವಿದ್ಯಾರ್ಥಿಗಳಿಗೆ ಉತ್ತೇಜನ, ಆರ್ಥಿಕ ಚೇತರಿಕೆ ಕಾಣುವ ಅವಕಾಶವಿದೆ.
Last Updated 8 ಅಕ್ಟೋಬರ್ 2025, 23:41 IST
ದಿನ ಭವಿಷ್ಯ: ಈ ರಾಶಿಯವರು ಉದ್ಯೋಗದಲ್ಲಿ ಹೆಚ್ಚಿನ ಅಧಿಕಾರ ಪಡೆದುಕೊಳ್ಳಬಹುದು

ದಿನ ಭವಿಷ್ಯ: ಈ ರಾಶಿಯವರಿಗೆ ವೃತ್ತಿರಂಗದಲ್ಲಿ  ಅದೃಷ್ಟದ ಬಾಗಿಲು ತೆರೆಯುವುದು

ದಿನ ಭವಿಷ್ಯ: ಈ ರಾಶಿಯವರಿಗೆ ವೃತ್ತಿರಂಗದಲ್ಲಿ  ಅದೃಷ್ಟದ ಬಾಗಿಲು ತೆರೆಯುವುದು
Last Updated 7 ಅಕ್ಟೋಬರ್ 2025, 23:36 IST
ದಿನ ಭವಿಷ್ಯ: ಈ ರಾಶಿಯವರಿಗೆ ವೃತ್ತಿರಂಗದಲ್ಲಿ  ಅದೃಷ್ಟದ ಬಾಗಿಲು ತೆರೆಯುವುದು
ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಬಾಲ್ಯದ ಕಹಿ ಘಟನೆ ಮರುಕಳಿಸುವ ಸಾಧ್ಯತೆ ಇದೆ

Zodiac Forecast Today: ಉಳಿತಾಯದ ಹೆಸರಲ್ಲಿ ದೊಡ್ಡ ಮೇಳಗಳಲ್ಲಿ ಖರೀದಿ ಮಾಡಲು ಹೋಗಿ ಮೋಸ ಹೋಗದಿರಿ. ತೈಲ ವ್ಯಾಪಾರಿಗಳು ಲಾಭ ಪಡೆಯುವಲ್ಲಿ ಯಶಸ್ವಿಯಾಗುವಿರಿ. ನಿರುದ್ಯೋಗಿಗಳಿಗೆ ದೇವತಾರಾಧನೆ ಮುಖ್ಯ. ಆದಾಯದಲ್ಲಿ ಕೊರತೆ, ಅಧಿಕ ಖರ್ಚು-ವೆಚ್ಚಗಳು ನಿದ್ದೆಯನ್ನು ಕೆಡಿಸುತ್ತದೆ.
Last Updated 6 ಅಕ್ಟೋಬರ್ 2025, 23:20 IST
ದಿನ ಭವಿಷ್ಯ: ಈ ರಾಶಿಯವರಿಗೆ ಬಾಲ್ಯದ ಕಹಿ ಘಟನೆ ಮರುಕಳಿಸುವ ಸಾಧ್ಯತೆ ಇದೆ

ದಿನ ಭವಿಷ್ಯ: ಪತ್ರಿಕೋದ್ಯಮದವರಿಗೆ ವೃತ್ತಿಯಲ್ಲಿ ನಾಯಕತ್ವದ ಅವಕಾಶ ಲಭ್ಯವಾಗುವುದು

Career Opportunity: ಪತ್ರಿಕೋದ್ಯಮದವರಿಗೆ ವೃತ್ತಿಯಲ್ಲಿ ನಾಯಕತ್ವದ ಅವಕಾಶ ದೊರಕಲಿದೆ. ಹಣಕಾಸು, ಕುಟುಂಬದ ಜವಾಬ್ದಾರಿ, ಆರೋಗ್ಯ, ಉದ್ಯೋಗದಲ್ಲಿ ಸುಧಾರಣೆ ಕಾಣಬಹುದಾದ ದಿನ, ಆದರೆ ವಂಚನೆ ಮತ್ತು ಚಂಚಲತೆಗೆ ಎಚ್ಚರ ಅವಶ್ಯ.
Last Updated 5 ಅಕ್ಟೋಬರ್ 2025, 23:15 IST
ದಿನ ಭವಿಷ್ಯ: ಪತ್ರಿಕೋದ್ಯಮದವರಿಗೆ ವೃತ್ತಿಯಲ್ಲಿ ನಾಯಕತ್ವದ ಅವಕಾಶ ಲಭ್ಯವಾಗುವುದು

ದಿನ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ಬಿರುಕು ಮೂಡಲಿದೆ

Daily Horoscope: ಕುಟುಂಬದ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ಧಾರ್ಮಿಕ ಕ್ಷೇತ್ರಗಳ ಭೇಟಿ ಸಾಧ್ಯ. ಕೆಲಸದ ಒತ್ತಡದಿಂದ ದೂರ ವಿದೇಶ ಪ್ರಯಾಣ ಸಾಧ್ಯತೆ. ಸಂಬಂಧಿಕರ ಮಾತುಗಳಿಂದ ದಾಂಪತ್ಯದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ.
Last Updated 4 ಅಕ್ಟೋಬರ್ 2025, 23:30 IST
ದಿನ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ಬಿರುಕು ಮೂಡಲಿದೆ
ADVERTISEMENT
ADVERTISEMENT
ADVERTISEMENT