ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Video | ಕೃಷಿಕರ ಭಾರ ಇಳಿಸಿದ ‘ದೋಟಿ ಗ್ಯಾಂಗ್‌’

Published 16 ಜೂನ್ 2024, 0:30 IST
Last Updated 23 ಜೂನ್ 2024, 2:36 IST
ಅಕ್ಷರ ಗಾತ್ರ

ಅಡಿಕೆ ಬೆಳೆಗೆ ಮದ್ದು ಸಿಂಪಡಿಸಲು ಮತ್ತು ಅಡಿಕೆ ಗೊನೆ ಕೊಯ್ಲಿಗೆ ಮರ ಹತ್ತುವವರನ್ನು ಹುಡುಕಿಕೊಂಡು ಅಲೆಯಬೇಕಿಲ್ಲ. ಒಂದು ಕರೆ ಮಾಡಿದರೆ ಸಾಕು. ರೈತರ ಮನೆ ಬಾಗಿಲಿಗೇ ಬರುತ್ತದೆ ಈ ದೋಟಿ ಗ್ಯಾಂಗ್‌. ಗ್ಯಾಂಗ್‌ ಎಂದರೆ ತಪ್ಪಾಗಿ ಅರ್ಥೈಸುವುದು ಬೇಡ. ಈ ದೋಟಿ ಗ್ಯಾಂಗ್‌ ಈಗ ಕರಾವಳಿಯಲ್ಲಿ ಜನಪ್ರಿಯವಾಗುತ್ತಿದ್ದು, ಅಡಿಕೆ ಕೃಷಿಕರ ಕಷ್ಟವನ್ನು ದೂರವಾಗಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT