ಹಿರೀಸಾವೆ ಹೋಬಳಿಯ ಯಾಳನಹಳ್ಳಿ ಶಾಲೆಯ ಗೋಡೆ ಮೇಲೆ ಚಿತ್ರ ಬರೆಯುತ್ತಿರುವ ಕಲಾವಿದರು.
ಹಿರೀಸಾವೆ ಹೋಬಳಿಯ ಯಾಳನಹಳ್ಳಿ ಶಾಲೆಯ ಗೋಡೆ ಮೇಲೆ ಚಿತ್ರ ಬರೆಯುತ್ತಿರುವ ಕಲಾವಿದರು.
ಹಿರೀಸಾವೆ ಹೋಬಳಿಯ ಯಾಳನಹಳ್ಳಿ ಶಾಲೆಯ ಗೋಡೆ ಮೇಲೆ ಚಿತ್ರ ಬರೆಯುತ್ತಿರುವ ಕಲಾವಿದರು

ವಿದ್ಯಾರ್ಥಿಗಳಿಗೆ ಕನ್ನಡ ಇಂಗ್ಲಿಷ್ ಮಾಧ್ಯಮದಲ್ಲಿ ಆನ್‌ಲೈನ್ ಬೋಧನೆ ಶಿಕ್ಷಣಕ್ಕೆ ಬೇಕಾದ ಸ್ಮಾರ್ಟ್ ಬೋರ್ಡ್ ಸೇರಿದಂತೆ ಮೂಲಸೌಲಭ್ಯ ಒದಗಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಉದ್ದೇಶ ನಮ್ಮದು.
-ಮಧು ಅವ್ಯಂಗ್ ಫೌಂಡೇಶನ್ ನಿರ್ದೇಶಕ
ನಮ್ಮೂರ ಶಾಲೆಯ ಗೋಡೆಗಳಿಗೆ ಬಣ್ಣ ಬಳಿದು ವಿವಿಧ ಚಿತ್ರಗಳನ್ನು ಬರೆಯುವ ಮೂಲಕ ಆಕರ್ಷಣೀಯವಾದ ಕಟ್ಟಡ ಮಾಡಿದ್ದಾರೆ. ಗ್ರಾಮಸ್ಥರೂ ಸಹಕಾರ ನೀಡಿದ್ದೇವೆ.
-ಮಂಜುನಾಥ್ ಯಾಳನಹಳ್ಳಿ, ಗ್ರಾ.ಪಂ. ಸದಸ್ಯ