ಗೋಕರ್ಣ: ಸಮೀಪದ ಹನೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿಮೆ ಗ್ರಾಮದ ಹೊಸಕೇರಿಯ ಕಟ್ಟಿಗೆ ಮಿಲ್ಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕಟ್ಟಿಗೆ ಸುಟ್ಟುಹೋದ ಘಟನೆ ಶನಿವಾರ ನಸುಕಿನ ಜಾವ ನಡೆದಿದೆ.
.ಗೋಕರ್ಣ | ಸಿಲಿಂಡರ್ ಸ್ಪೋಟ, ಮನೆ ಸಂಪೂರ್ಣ ಭಸ್ಮ: ಕಿಡಿಗೇಡಿಗಳ ಕೃತ್ಯ ಎಂದ ಮಾಲೀಕ.
ಶಂಕರ ಈರಯ್ಯ ಆಚಾರ್ಯ ಅವರಿಗೆ ಸೇರಿದ ಮಿಲ್ ಇದಾಗಿದೆ. ಮಿಲ್ನಲ್ಲಿ ಯಾರೂ ಇರಲಿಲ್ಲ. ಸುಮಾರು 2.30 ರ ಸುಮಾರಿಗೆ ಈ ಘಟನೆ ನಡೆದಿದೆ.

ಕುಮಟಾ ಮತ್ತು ಅಂಕೋಲಾದಿಂದ ಅಗ್ನಿಶಾಮಕ ವಾಹನ ಬಂದು ಬೆಂಕಿ ನಂದಿಸಿದ್ದಾರೆ.

ಗೋಕರ್ಣ ಭಾಗದಲ್ಲಿ ಎರಡು ದಿನದಲ್ಲಿ ಅಗ್ನಿ ಅವಘಡದ 2 ಘಟನೆ ಸಂಭವಿಸಿದೆ. ಗೋಕರ್ಣಕ್ಕೆ ಪ್ರತ್ಯೇಕ ಅಗ್ನಿಶಾಮಕ ಠಾಣೆ ಬೇಕು ಎಂಬ ಆಗ್ರಹ ಹೆಚ್ಚಿದೆ.
.ಕೆಂಭಾವಿ: ಬೆಂಕಿ ಬಿದ್ದು 11 ಎಕರೆ ಕಬ್ಬಿನ ಬೆಳೆ ನಾಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.