AMLಗೆ ಹೊಸ ಚಿಕಿತ್ಸೆ ಕಂಡು ಹಿಡಿದ ವಿಜ್ಞಾನಿಗಳು: ಡಾ.ಕೋಮಲ್‌ಕುಮಾರ್ ತಂಡದ ಸಾಧನೆ
Blood Cancer Breakthrough: ಅಕ್ಯೂಟ್ ಮೈಲಾಯ್ಡ್ ಲೂಕೆಮಿಯಾಗೆ (AML) ‘MIK 665’ ಮತ್ತು ‘Venetoclax’ ಔಷಧಗಳ ಸಂಯೋಜನೆ ಪರಿಣಾಮಕಾರಿ ಎಂದು ಡಾ.ಕೋಮಲ್ ಕುಮಾರ್ ತಂಡದ ನೂತನ ಸಂಶೋಧನೆ ವರದಿ ಮಾಡಿದೆ.Last Updated 10 ಅಕ್ಟೋಬರ್ 2025, 18:34 IST