ಶುಕ್ರವಾರ, ಜನವರಿ 22, 2021
28 °C

ಐಪಿಎಲ್ ಹರಾಜು | ಮೊದಲ ಅವಧಿ ಮುಕ್ತಾಯ: ಯಾವ ತಂಡಕ್ಕೂ ಬೇಡವಾದ ದೈತ್ಯ ಪ್ರತಿಭೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಐಪಿಲ್‌ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆಯ ಮೊದಲ ಅವಧಿ ಮುಗಿದಿದೆ. ಹಿಂದಿನ ಟೂರ್ನಿಯಲ್ಲಿ ತಂಡಕ್ಕೆ ನೆರವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಹಾಗೂ ಮೂಲಬೆಲೆ ಹೆಚ್ಚಳದ ಕಾರಣಕ್ಕೆ ಕೆಲವು ಪ್ರಮುಖ ಆಟಗಾರರನ್ನು ಖರೀದಿಸಲು ಪ್ರಾಂಚೈಸಿಗಳು ಮನಸ್ಸು ಮಾಡಿಲ್ಲ.

ಇದೀಗ ಮೊದಲ ಅವಧಿಯ ಹರಾಚು ಪ್ರಕ್ರಿಯೆ ಮುಕ್ತಾಯವಾಗಿದ್ದು, ಯಾವುದೇ ತಂಡಕ್ಕೂ ಮಾರಾಟವಾಗದ ಪ್ರಮುಖ ಆಟಾಗಾರರು ಇಲ್ಲಿದ್ದಾರೆ.

ಆ್ಯಡಂ ಜಂಪಾ: ಆಸ್ಟ್ರೇಲಿಯಾ
ಮಾರ್ಕಸ್‌ ಸ್ಟೋಯಿನಸ್‌: ಆಸ್ಟ್ರೇಲಿಯಾ
ಆ್ಯಂಡ್ರೋ ಟೈ: ಆಸ್ಟ್ರೇಲಿಯಾ
ಡೇಲ್‌ ಸ್ಟೇಯ್ಸ್‌: ದಕ್ಷಿಣ ಆಫ್ರಿಕಾ
ಮಾರ್ಟಿನ್‌ ಗಪ್ಟಿಲ್‌: ನ್ಯೂಜಿಲೆಂಡ್‌
ಟಿಮ್‌ ಸೌಥಿ: ನ್ಯೂಜಿಲೆಂಡ್‌
ಕಾಲಿನ್‌ ಡಿ ಗ್ರಾಂಡ್‌ಹೋಮ್‌: ನ್ಯೂಜಿಲೆಂಡ್‌
ಕಾರ್ಲೊಸ್‌ ಬ್ರಾಥ್‌ವೈಟ್‌: ವೆಸ್ಟ್‌ ಇಂಡೀಸ್‌ 
ಶಾಯ್‌ ಹೋಪ್‌: ವೆಸ್ಟ್‌ ಇಂಡೀಸ್‌
ಜೇಸನ್‌ ಹೋಲ್ಡರ್‌: ವೆಸ್ಟ್‌ ಇಂಡೀಸ್‌ 
ಎವಿನಲ್‌ ಲೆವಿಸ್‌: ವೆಸ್ಟ್‌ ಇಂಡೀಸ್‌
ಯುಸುಫ್‌ ಪಠಾಣ್‌: ಭಾರತ
ನಮನ್‌ ಓಜಾ: ಭಾರತ
ಚೇತೇಶ್ವರ ಪೂಜಾರ: ಭಾರತ
ಸ್ಟುವರ್ಟ್‌ ಬಿನ್ನಿ: ಭಾರತ
ಮುಫಿಕರ್‌ ರಹೀಂ: ಬಾಂಗ್ಲಾದೇಶ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು