ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

PHOTOS | ನಯನಮನೋಹರ ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಗೆಲುವಿನ ಸಂಭ್ರಮ

Published : 9 ಮಾರ್ಚ್ 2024, 15:48 IST
Last Updated : 9 ಮಾರ್ಚ್ 2024, 15:48 IST
ಫಾಲೋ ಮಾಡಿ
Comments
100ನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಐದು ವಿಕೆಟ್ ಸಾಧನೆ

100ನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಐದು ವಿಕೆಟ್ ಸಾಧನೆ 

(ಪಿಟಿಐ ಚಿತ್ರ)

ADVERTISEMENT
ಯುವ ಆಟಗಾರರಿಗೆ ಟ್ರೋಫಿ ಹಂಚಿದ ನಾಯಕ ರೋಹಿತ್ ಶರ್ಮಾ

ಯುವ ಆಟಗಾರರಿಗೆ ಟ್ರೋಫಿ ಹಂಚಿದ ನಾಯಕ ರೋಹಿತ್ ಶರ್ಮಾ

(ಪಿಟಿಐ ಚಿತ್ರ)

ಅಶ್ವಿನ್ ಅವರನ್ನು ತಬ್ಬಿಕೊಂಡ ಕೋಚ್ ರಾಹುಲ್ ದ್ರಾವಿಡ್

ಅಶ್ವಿನ್ ಅವರನ್ನು ತಬ್ಬಿಕೊಂಡ ಕೋಚ್ ರಾಹುಲ್ ದ್ರಾವಿಡ್

(ಪಿಟಿಐ ಚಿತ್ರ)

ಪಂದ್ಯಶ್ರೇಷ್ಠ ಪುರಸ್ಕೃತ ಕುಲದೀಪ್ ಯಾದವ್

ಪಂದ್ಯಶ್ರೇಷ್ಠ ಪುರಸ್ಕೃತ ಕುಲದೀಪ್ ಯಾದವ್

(ಪಿಟಿಐ ಚಿತ್ರ)

ಯಶಸ್ವಿ ಜೈಸ್ವಾಲ್ ಸರಣಿಶ್ರೇಷ್ಠ

ಯಶಸ್ವಿ ಜೈಸ್ವಾಲ್ ಸರಣಿಶ್ರೇಷ್ಠ

(ಪಿಟಿಐ ಚಿತ್ರ)

ಟೆಸ್ಟ್ ಕ್ರಿಕೆಟ್‌ನಲ್ಲಿ ಜೇಮ್ಸ್ ಆ್ಯಂಡರ್ಸನ್ 700 ವಿಕೆಟ್ ಸಾಧನೆ

ಟೆಸ್ಟ್ ಕ್ರಿಕೆಟ್‌ನಲ್ಲಿ ಜೇಮ್ಸ್ ಆ್ಯಂಡರ್ಸನ್ 700 ವಿಕೆಟ್ ಸಾಧನೆ

(ಪಿಟಿಐ ಚಿತ್ರ)

ಭಾರತದಲ್ಲಿ ಫಲಿಸದ 'ಬಾಝ್‌ಬಾಲ್' ತಂತ್ರ

ಭಾರತದಲ್ಲಿ ಫಲಿಸದ 'ಬಾಝ್‌ಬಾಲ್' ತಂತ್ರ 

(ಪಿಟಿಐ ಚಿತ್ರ)

ಅಂತಿಮ ಟೆಸ್ಟ್‌ನಲ್ಲಿ ಅಶ್ವಿನ್, ಗಿಲ್ ಶತಕ ಸಾಧನೆ

ಅಂತಿಮ ಟೆಸ್ಟ್‌ನಲ್ಲಿ ಅಶ್ವಿನ್, ಗಿಲ್ ಶತಕ ಸಾಧನೆ

(ಪಿಟಿಐ ಚಿತ್ರ)

ಇದೇ ಸರಣಿಯಲ್ಲಿ ಅಶ್ವಿನ್ 500 ವಿಕೆಟ್‌ಗಳ ಮೈಲಿಗಲ್ಲು

ಇದೇ ಸರಣಿಯಲ್ಲಿ ಅಶ್ವಿನ್ 500 ವಿಕೆಟ್‌ಗಳ ಮೈಲಿಗಲ್ಲು

(ಪಿಟಿಐ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT