ತಂಪಿಗೆ ತಂಪೂ, ರೋಗನಿರೋಧಕವೂ ಹೌದು: ಚಳಿಗಾಲಕ್ಕೆ ಈ ಪಾನೀಯಗಳು ಅಮೃತದಂತೆ
Immunity Boosting Drinks: ಚಳಿಗಾಲದಲ್ಲಿ ದೇಹದ ಆರೈಕೆ ಬಹಳ ಮುಖ್ಯ. ಈ ಅವಧಿಯಲ್ಲಿ ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಆಹಾರ ಸೇವನೆಯಲ್ಲಿ ಕಾಳಜಿ ವಹಿಸುವುದು ಅಗತ್ಯ.Last Updated 13 ಡಿಸೆಂಬರ್ 2025, 6:46 IST