ADVERTISEMENT

ಭಿನ್ನ ಇಲಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2017, 19:30 IST
Last Updated 26 ಆಗಸ್ಟ್ 2017, 19:30 IST
ಭಿನ್ನ ಇಲಿ
ಭಿನ್ನ ಇಲಿ   

‘ನೇಕೆಡ್‌ ಮೋಲ್‌ ರರ್ಯಾಟ್‌’(ಇಲಿಯ ಪ್ರಭೇದ) 18 ನಿಮಿಷ ಆಮ್ಲಜನಕ ಇಲ್ಲದೆ ಬದುಕಬಲ್ಲದು. ಅದು ಸಸ್ಯದಂತೆ ತನ್ನ ಜೀರ್ಣಕ್ರಿಯೆಯನ್ನು ಬದಲಿಸಿಕೊಂಡು ಆಮ್ಲನಜಿಕ ಇಲ್ಲದ ಸ್ಥಿತಿಯಲ್ಲೂ ಬದುಕುತ್ತದೆ.

ಆಗ ಗ್ಲೂಕೋಸ್‌ ಬದಲು ಫ್ರಕ್ಟೋಸ್‌ನಿಂದ ಅದಕ್ಕೆ ಶಕ್ತಿ ಪೂರೈಕೆಯಾಗುತ್ತದೆ. ಶೀತರಕ್ತದ ಈ ಸಸ್ತನಿ ಇತರೆ ಪ್ರಾಣಿಗಳಿಗಿಂತ ದಶಕಗಟ್ಟಲೆ ಬದುಕುತ್ತದೆ. ದೀರ್ಘಾಯುಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT