ADVERTISEMENT

ಐಡಿಯಾ ಡೇಟಾ ದರ ಪರಿಷ್ಕರಣೆ

ಪಿಟಿಐ
Published 18 ಮಾರ್ಚ್ 2017, 19:30 IST
Last Updated 18 ಮಾರ್ಚ್ 2017, 19:30 IST
ಐಡಿಯಾ ಡೇಟಾ ದರ ಪರಿಷ್ಕರಣೆ
ಐಡಿಯಾ ಡೇಟಾ ದರ ಪರಿಷ್ಕರಣೆ   

ನವದೆಹಲಿ: ದೂರಸಂಪರ್ಕ ಕ್ಷೇತ್ರದಲ್ಲಿ ಆರಂಭವಾಗಿರುವ ದರ ಸಮರ ಎದುರಿಸಲು ಐಡಿಯಾ ಸೆಲ್ಯುಲರ್‌, 1ಜಿ.ಬಿ ಹಾಗೂ ಅದಕ್ಕೂ ಹೆಚ್ಚಿನ ಡೇಟಾ ರೀಚಾರ್ಜ್‌ಗೆ ಏಕರೂಪ ಶುಲ್ಕ ವಿಧಿಸುವುದಾಗಿ ಹೇಳಿದೆ.

ಮಾರ್ಚ್‌ 31ರಿಂದ ಹೊಸ ಪರಿಷ್ಕೃತ ದರಗಳು ಜಾರಿಗೆ ಬರಲಿದ್ದು ಐಡಿಯಾದ 2ಜಿ, 3ಜಿ ಮತ್ತು 4ಜಿ ಸೇವೆಗಳ ಎಲ್ಲ ಡೇಟಾಗಳ ಶುಲ್ಕದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.

ಸದ್ಯ 1ಜಿ.ಬಿ, 2ಜಿ.ಬಿ ಹೀಗೆ ವಿವಿಧ ಇಂಟರ್‌ನೆಟ್‌ ಡೇಟಾಗಳ ಆಯ್ಕೆಗೆ ಅನುಸಾರವಾಗಿ ವಿಭಿನ್ನ ಶುಲ್ಕ ವಿಧಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.