ADVERTISEMENT

ಚಂದ್ರಶೇಖರ್ ಭಟ್‌ ನಿಧನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 19:43 IST
Last Updated 14 ಡಿಸೆಂಬರ್ 2017, 19:43 IST
ಚಂದ್ರಶೇಖರ್ ಭಟ್‌
ಚಂದ್ರಶೇಖರ್ ಭಟ್‌   

ಬೆಂಗಳೂರು: ಹವ್ಯಾಸಿ ಯಕ್ಷಗಾನ ಕಲಾವಿದ ಹೊಸಹಿತ್ಲು ಚಂದ್ರಶೇಖರ್ ಭಟ್‌ (62) ಅವರು ಬುಧವಾರ ನಿಧನರಾದರು.

ಅವರಿಗೆ ಪುತ್ರಿ ಹಾಗೂ ಮೂವರು ಪುತ್ರರು ಇದ್ದಾರೆ. ಹೆಬ್ಬಾಳದ ವಿದ್ಯುತ್‌ ಚಿತಾಗಾರದಲ್ಲಿ ಗುರುವಾರ (ಡಿ. 14) ಅಂತ್ಯಕ್ರಿಯೆ ನಡೆಸಲಾಯಿತು

ಎಂದು ಕುಟುಂಬದವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.