ADVERTISEMENT

ಪಿಜಿಸಿಇಟಿ ಸೀಟು ಆಯ್ಕೆ: ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2014, 19:48 IST
Last Updated 30 ಆಗಸ್ಟ್ 2014, 19:48 IST

ಬೆಂಗಳೂರು: ಎಂ.ಇ, ಎಂ.ಟೆಕ್‌, ಕೋರ್ಸ್‌­ಗಳ ಪ್ರವೇಶಾತಿ ಗಾಗಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಪಿಜಿಇಸಿಟಿ) ಸೀಟು ಹಂಚಿಕೆ ಪ್ರಕ್ರಿಯೆ­ಯಲ್ಲಿ ಮಾಡಿರುವ ಸೀಟು ಆಯ್ಕೆಯಲ್ಲಿ ಬದಲಾವಣೆ ಮಾಡಲು ಅಭ್ಯರ್ಥಿಗಳಿಗೆ ನೀಡಲಾಗಿದ್ದ ಗಡುವನ್ನು ಸೋಮವಾರ ಬೆಳಗ್ಗೆ 10ಗಂಟೆವರೆಗೆ (ಸೆಪ್ಟೆಂಬರ್‌ 1) ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿವರಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ಗೆ (kea.kar.­nic.in) ಭೇಟಿ ನೀಡಬಹುದು ಎಂದೂ ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.