ADVERTISEMENT

ವಿವಿಧೆಡೆ ನೀರು ಪೂರೈಕೆ ಇಂದು

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 11:03 IST
Last Updated 20 ಜುಲೈ 2017, 11:03 IST

ಧಾರವಾಡ: ನಗರದ ವಿವಿಧ ಪ್ರದೇಶಗಳಿಗೆ ಗುರುವಾರ(ಜುಲೈ 20) ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.

ಸನ್ಮತಿ ನಗರ 1 ಮತ್ತು 5ನೇ ವೃತ್ತ, ಸಿಲ್ವರ ಆರ್ಚಡ್, ಫ್ರಾಂಚಿಸ್ ಲೈನ್, ಶಾಖಾಂಬರಿ ಅಪಾರ್ಟಮೆಂಟ್, ಪ್ರಶಾಂತ ನಗರ(ಭಾಗಶಃ), ದಾಸನಕೊಪ್ಪ ವೃತ್ತ, ಸಾಧನಕೇರಿ 1 ರಿಂದ 4ನೇ ವೃತ್ತ, ಜಮಖಂಡಿಮಠ ಬಡಾವಣೆ, ಸಾಯಿ ನಗರ, ಬನಶಂಕರಿ ನಗರ 1ಹಾಗೂ 3ನೇ ವೃತ್ತ, ಕಮತಿ ಓಣಿ, ಈಶ್ವರ ಗುಡಿ ಓಣಿ, ಮಂಡ ಓಣಿ 1 ಮತ್ತು 2ನೇ ವೃತ್ತ, ಹೊಸ ಕುಂಬಾರ ಓಣಿ, ಶಾಂತಿ ಕಾಲೋನಿ, ಯಾದವಾಡ ರಸ್ತೆ, ಅನಾಡ ಗದ್ದಿ, ಸವದತ್ತಿ ಮುಖ್ಯ ರಸ್ತೆ, ಕುಂಬಾರ ಓಣಿ, ಪೆಂಡಾರ ಓಣಿ, ರಾಜ ನಗರ 1,2ನೇ ವೃತ್ತ, ಮದಿಹಾಳ ಮುಖ್ಯ ರಸ್ತೆ, ಮಲ್ಲಿಕಾರ್ಜುನ ನಗರ, ಬಸವ ನಗರ, ಗುಮ್ಮಗೋಳ ಪ್ಲಾಟ್, ಸಿದ್ಧರಾಮೇಶ್ವರ ಕಾಲೋನಿ, ಅಶೋಕ ನಗರ, ರಾಹುಲ್ ಗಾಂಧಿ ನಗರ, ಗೊಲ್ಲರ ಕಾಲೋನಿ ನೇ ವೃತ್ತ,

ಗಣೇಶ ನಗರ ಭಾಗ 2ರ 1 ಮತ್ತು 2ನೇ ವೃತ್ತ, ಕೊಟ್ಟುದ ಓಣಿ, ಎನ್‌ಟಿಟಿಎಫ್, ರಾಮನಗರ, ಕೆಂಪಗೇರಿ, ಟಿಕಾರೆ ರಸ್ತೆ, ಲೈನ್ ಬಜಾರ, ಗೌಳಿ ಗಲ್ಲಿ, ಸಿಎಸ್‌ಐ ಕಾಲೇಜ ರಸ್ತೆ, ಭೋವಿ ಗಲ್ಲಿ, ಸಂಗಮ ವೃತ್ತ, ಸರಸ್ವತಪುರ, ಹನುಮಂತ ದೇವರ ಗುಡಿ, ಮಸಾಲಗಾರ ಓಣಿ, ವೆಂಕಟೇಶ್ವರ ಗುಡಿ, ರೆಡ್ಡಿ ಕಾಲೋನಿ, ದಾನು ನಗರ, ಶ್ರೀರಾಮ ನಗರ, ಈಶ್ವರ ಗುಡಿ, ಜನ್ನತ ನಗರ, ಮಹಾಮನೆ ಬಡಾವಣಿ, ನವೋದಯ ನಗರ, ನಿಸರ್ಗ ಲೆಜೌಟ್ 1 ರಿಂದ 3ನೇ ಭಾಗ, ಗಾಮನಗಟ್ಟಿ, ಟೋಲ್‌ನಾಕಾ ಮುಖ್ಯ ರಸ್ತೆ, ಎಲ್‌ಐಸಿ ಕ್ವಾರ್ಟರ್ಸ, ಮಿಚಗಿನ ಕಂಪೌಂಡ್, ಶಿವಾನಂದ ನಗರ, ಸೌದಾಗರ ಚಾಳ, ಸಂಗೊಳ್ಳಿ ರಾಯಣ್ಣನಗರ, ಕಲ್ಯಾಣ ನಗರ (ಭಾಗಶಃ), ತಜಸ್ವಿ ನಗರ, ಹೊಸಯಲ್ಲಾಪುರ ಪ್ರದೇಶದಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.

ADVERTISEMENT

‌ನೀರು ಪೂರೈಕೆ ಇಂದು

ಹುಬ್ಬಳ್ಳಿ:  ಭೈರಿದೇವರಕೊಪ್ಪ, ಈಶ್ವರನಗರ, ಮಾರುತಿನಗರ, ಮಲ್ಲಿಕಾರ್ಜುನ ನಗರ, ಮುಸ್ಲಿಂ ಓಣಿ, ಸದಾಶಿವಾನಂದ ನಗರ, ರೇಣುಕಾ ನಗರ, ಮಲ್ಲನಗೌಡರ ಚಾಳ, ಗಣೇಶ ಕಾಲೊನಿ, ಉಪ್ಪಿನ ಲೇಔಟ್, ಚೈತನ್ಯ ಕಾಲೊನಿ, ಚೈತನ್ಯ ಕಾಲೊನಿ ಮಿಲ್ ಹಿಂಭಾಗ, ಗೋಕುಲ ಮುಖ್ಯ ರಸ್ತೆ, ಐನಾಪೂರ ಚಾಳ, ಜವಳಿ ಗಾರ್ಡನ್, ಕಲ್ಲೂರ ಲೇಔಟ್, ಶಿರೂರ ಪಾರ್ಕ್ 1 ಮತ್ತು 2ನೇ ಹಂತ.

ಶ್ರೀಗಣೇಶ ನಗರ, ಆನಂದನಗರ ಮುಖ್ಯರಸ್ತೆ, ಸಿದ್ಧಾರೂಢನಗರ, ನಾಗಲಿಂಗ ನಗರ 1 ಮತ್ತು 2ನೇ ಕ್ರಾಸ್, ಬ್ಯಾಂಕರ್ಸ್ ಕಾಲೊನಿ 1 ಮತ್ತು 2ನೇ ಕ್ರಾಸ್, ಕೇತೇಶ್ವರ ಕಾಲೊನಿ ಭಾಗ, ಅಭಿನವನಗರ, ಶ್ರೀನಿವಾಸನಗರ, ಆನಂದನಗರ, ತಾರಿಹಾಳ, ಗೋಕುಲ, ಗಾಂಧಿ ನಗರ ಭಾಗ, ಕುಮಾರ ಪಾರ್ಕ್‌, ದೇವಿ ನಗರ, ವಿವೇಕಾನಂದ ನಗರ, ಎ.ಆರ್.ಟಿ ನಗರ, ಚೈತನ್ಯ ನಗರ, ಪ್ರಿಯದರ್ಶಿನಿ ಕಾಲೊನಿ ಭಾಗ,

ಕೋಳೇಕರ ಪ್ಲಾಟ್ ಭಾಗ 1 ಮತ್ತು 3, ಕುಂಬಾರ ಓಣಿ, ಬಾಣತಿಕಟ್ಟಿ ಡೋರ್ ಓಣಿ, ತಡಸದ ಮನೆ ಲೈನ್, ಇಸ್ಲಾಂಪುರ ಭಾಗ 2, ಖಾದ್ರಿ ಟೌನ್, ಎನ್.ಎ. ನಗರ ಭಾಗ 1, ಇಬ್ರಾಹಿಂಪುರ, ನೇಕಾರ ನಗರ, ಬಸವೇಶ್ವರ ವೃತ್ತ, ಮಾರುತಿ ವೃತ್ತ, ಗಣೇಶ ಕಾಲೊನಿ, ಆದರ್ಶ ಕಾಲೊನಿ, ರಂಭಾಪುರಿ ಕಾಲೊನಿ, ಮಹಾಲಕ್ಷ್ಮೀ ಕಾಲೊನಿ, ಗುರುಸಿದ್ದೇಶ್ವರ ಕಲೊನಿ, ರೇಣುಕಾ ಕಾಲೊನಿ, ನೇತಾಜಿ ಕಾಲೊನಿ, ವಿನಾಯಕ ಚೌಕ್, ಶ್ರೀರಾಮ ಕಾಲೊನಿ, ಹೆಗ್ಗೇರಿ ಮಾರುತಿನಗರ ಭಾಗ, ಪ್ರಶಾಂತನಗರ ಭಾಗ, ಬಸವನಗರ ಮೇಲಿನ ಭಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.