ADVERTISEMENT

ಮಳೆ: ಕಮಾನು ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 6:40 IST
Last Updated 10 ಸೆಪ್ಟೆಂಬರ್ 2017, 6:40 IST

ಗುರುಮಠಕಲ್: ಗುರುವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಸುಮಾರು 100 ವರ್ಷ ಹಳೆಯದಾದ ಕಮಾನು ಕುಸಿದಿದೆ.

ಪಟ್ಟಣದ ನಾರಾಯಣಪೂರ ಬಡಾವಣೆಯಲ್ಲಿನ ಫ್ರಂಟ್ ಲೈನ್ ಶಿಕ್ಷಣ ಸಂಸ್ಥೆಯ ಪಕ್ಕದ ಲಕ್ಷ್ಮಣಪ್ಪ ದೇಶಮುಖ ಕಮಾನು ರಾತ್ರಿಯ ವೇಳೆ ಕುಸಿದಿದ್ದರಿಂದ ಯಾವುದೇ ಅವಘಢ ಉಂಟಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT