ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಯನ್ನು ಸುದ್ದಿ ವಾಹಿನಿಗಳು ಪ್ರಕಟಿಸಿದ್ದು ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಇದೆ.
ವಿವಿಧ ಸುದ್ದಿವಾಹಿನಿಗಳು ಮತ್ತು ಕೆಲ ಸಂಸ್ಥೆಗಳು ನಡೆಸಿದ ಸಮೀಕ್ಷೆ ಈ ರೀತಿ ಇದೆ.
ಟೈಮ್ಸ್ / ವಿಎಂಆರ್ ಸಮೀಕ್ಷೆ : ಬಿಜೆಪಿ– 80-93, ಕಾಂಗ್ರೆಸ್–90-103, ಜೆಡಿಎಸ್–35 ಇತರೆ–6
ಜನಕೀ ಬಾತ್ ಸಮೀಕ್ಷೆ : ಬಿಜೆಪಿ–95-114–, ಕಾಂಗ್ರೆಸ್–73-82 , ಜೆಡಿಎಸ್–31–39 ಇತರೆ- 2-4
ಎಬಿಪಿ / ಸಿ ವೋಟರ್ ಸಮೀಕ್ಷೆ: ಬಿಜೆಪಿ–97-109, ಕಾಂಗ್ರೆಸ್–87-99, ಜೆಡಿಎಸ್–21-30, ಇತರೆ: 01–08
ಇಂಡಿಯಾ ಟುಡೇ ಆಕ್ಸಿಸ್: ಕಾಂಗ್ರೆಸ್-106–118, ಬಿಜೆಪಿ- 79–92, ಜೆಡಿಎಸ್- 22–30, ಇತರೆ- 01–04
ಟೈಮ್ಸ್ನೌ/ ಚಾಣುಕ್ಯ: ಕಾಂಗ್ರೆಸ್: 90–103, ಬಿಜೆಪಿ: 80–93, ಜೆಡಿಎಸ್: 31–39, ಇತರೆ: 02
ನ್ಯೂಸ್ ಎಕ್ಸ್–ಸಿಎನ್ಎಕ್ಸ್: ಕಾಂಗ್ರೆಸ್: 72–78, ಬಿಜೆಪಿ: 102–110, ಜೆಡಿಎಸ್: 35–39, ಇತರೆ: 03–04
ಎನ್ಡಿಟಿವಿ: ಕಾಂಗ್ರೆಸ್: 72–78, ಬಿಜೆಪಿ: 102–110, ಜೆಡಿಎಸ್: 30–35, ಇತರೆ: 02–05
ವಿಜಯವಾಣಿ, ದಿಗ್ವಿಜಯ ನ್ಯೂಸ್ 24/7: ಕಾಂಗ್ರೆಸ್: 76–80, ಬಿಜೆಪಿ: 103–107, ಜೆಡಿಎಸ್: 31–35, ಇತರೆ: 04–08
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.