ADVERTISEMENT

ಪಿಚು.ತಾಕು.ಪುಕು ಕುಲುಕುಲು... ಕೊಮು.ಕಿಮಾ.ರೇಮಾ ಸುಲುಸುಲು...

‘ರಾಜಹಂಸ’ ಹಾಡು

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 9:54 IST
Last Updated 22 ಜೂನ್ 2017, 9:54 IST
ಪಿಚು.ತಾಕು.ಪುಕು ಕುಲುಕುಲು... ಕೊಮು.ಕಿಮಾ.ರೇಮಾ ಸುಲುಸುಲು...
ಪಿಚು.ತಾಕು.ಪುಕು ಕುಲುಕುಲು... ಕೊಮು.ಕಿಮಾ.ರೇಮಾ ಸುಲುಸುಲು...   

ಬೆಂಗಳೂರು: ಕನ್ನಡದ ರಾಜಹಂಸ ಸಿನಿಮಾದ ‘ಬಾರಮ್ಮ ಬಾರೇ ಭಾರತಿ, ಬಾರಮ್ಮ ನೀನೆ ಆರತಿ’ ಹಾಡು ವೈರಲ್ ಆಗಿದೆ.

ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡನ್ನು ಒಂದೇ ದಿನದಲ್ಲಿ 50 ಸಾವಿರ ಜನರು ವೀಕ್ಷಣೆ ಮಾಡಿದ್ದಾರೆ.

ಹಿರಿಯ ಸಿನಿಮಾ ನಟಿಯರ ಹೆಸರು ಹಾಗೂ ದಿನಾಚರಣೆಗಳ ಮಾಹಿತಿ ಇರುವ ಈ ಹಾಡಿನ ಸಾಹಿತ್ಯವನ್ನು ಸಾಕಷ್ಟು ಜನರು ಇಷ್ಟಪಟ್ಟಿದ್ದಾರೆ.

ADVERTISEMENT

ಜೋತ್ಸ್ನಾ ಶ್ರೀಧರ್ ಸಂಗೀತ ನಿರ್ದೇಶನದ ಈ ಹಾಡನ್ನು ಚಂದನ್‌ ಶೆಟ್ಟಿ ಹಾಡಿದ್ದಾರೆ. ರಾಜಹಂಸ ಸಿನಿಮಾವನ್ನು ‘ಜನಮನ ಸಿನಿಮಾಸ್‌’ ನಿರ್ಮಾಣ ಮಾಡಿದ್ದು, ಜಡೇಶ್‌ ಕುಮಾರ್‌ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.