ADVERTISEMENT

'ರಾಮಾ ರಾಮಾ ರೇ' ಸಿನಿಮಾದ 'ಕೇಳು ಕೃಷ್ಣಾ' ಹಾಡಿಗೆ ವಾಟ್ಸ್‌ಅಪ್ ಚಾಟಿಂಗ್ ಟಚ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2016, 13:11 IST
Last Updated 21 ಅಕ್ಟೋಬರ್ 2016, 13:11 IST
'ರಾಮಾ ರಾಮಾ ರೇ' ಸಿನಿಮಾದ 'ಕೇಳು ಕೃಷ್ಣಾ' ಹಾಡಿಗೆ ವಾಟ್ಸ್‌ಅಪ್ ಚಾಟಿಂಗ್ ಟಚ್
'ರಾಮಾ ರಾಮಾ ರೇ' ಸಿನಿಮಾದ 'ಕೇಳು ಕೃಷ್ಣಾ' ಹಾಡಿಗೆ ವಾಟ್ಸ್‌ಅಪ್ ಚಾಟಿಂಗ್ ಟಚ್   

ಬೆಂಗಳೂರು: ಇಂದು ತೆರೆಕಂಡ 'ರಾಮಾ ರಾಮಾ ರೇ' ಚಿತ್ರದ 'ಕೇಳು ಕೃಷ್ಣಾ ಹಾಡು' ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ಸಿನಿಮಾದ ಆಡಿಯೋ ರಿಲೀಸ್ ಆದಾಗಲೇ ಈ ಹಾಡು ಕೇಳುಗರ ಮನಸೂರೆಗೊಂಡಿತ್ತು. ಇದೀಗ ಈ ಹಾಡಿಗೆ ವಾಟ್ಸ್‌ಅಪ್ ಚಾಟಿಂಗ್ ಟಚ್ ನೀಡುವ ಮೂಲಕ ಪ್ರಸ್ತುತ ಸಿನಿಮಾ ತಂಡ ಗಮನ ಸೆಳೆದಿದೆ.

ಸಿನಿಮಾ ತೆರೆ ಕಾಣುವ ಮುನ್ನಾ ದಿನ ಸಾಮಾಜಿಕ ತಾಣದಲ್ಲಿ 'ಕೇಳು ಕೃಷ್ಣಾ' ಹಾಡಿನ ಸಾಹಿತ್ಯವನ್ನು ವಾಟ್ಸ್‌ಅಪ್ ಪರಿಭಾಷೆಯಲ್ಲಿ ವ್ಯಕ್ತಪಡಿಸಿ ಗಮನ ಸೆಳೆಯಲಾಗಿದೆ.

ADVERTISEMENT

'ರಾಮಾ ರಾಮಾ ರೇ' ಸಿನಿಮಾ ಬಿಡುಗಡೆಯಾಗಿರುವ ಹೊತ್ತಲ್ಲಿ ಸಿನಿಮಾದ ಪ್ರಚಾರಕ್ಕಾಗಿ ಮಾಡಿದ ಈ ವಿಡಿಯೊ ಸಾಮಾಜಿಕ ತಾಣಲ್ಲಿ ವೈರಲ್ ಆಗಿರುವುದು 'ರಾಮಾ ರಾಮಾ ರೇ' ತಂಡಕ್ಕೆ ಸಿಕ್ಕಿದ ಪ್ಲಸ್ ಪಾಯಿಂಟ್.

ಇಲ್ಲಿದೆ ವಿಡಿಯೊ

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.