ADVERTISEMENT

‘ಜಸ್ಟ್ ಆಕಸ್ಮಿಕ’ ಅಂತಿಮ ಹಂತ!

ಸಿನಿಹನಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2015, 19:30 IST
Last Updated 1 ಜುಲೈ 2015, 19:30 IST

ಐಸ್ ಪೈಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಪಕ ಹಿಮಾಯತ್ ಖಾನ್ ನಿರ್ಮಿಸಿ ನಿರ್ದೇಶಿಸುತ್ತಿರುವ ‘ಜಸ್ಟ್ ಆಕಸ್ಮಿಕ’ ಸಿನಿಮಾ ಚಿತ್ರೀಕರಣ ಅಂತಿಮ ಹಂತದಲ್ಲಿದೆ.

ಚಿತ್ರಕ್ಕೆ ಶಿವಾನಂದ್ ಮಠಪತಿ ಸಂಭಾಷಣೆ, ಸಾಹಿತ್ಯ ಒದಗಿಸಿದ್ದಾರೆ. ಮಹಮ್ಮದ್ ಹಸೀಬ್ ಛಾಯಾಗ್ರಹಣ, ಶಿವು ಜಮಖಂಡಿ ಸಂಗೀತ, ಧನಂಜಯ್ ನೃತ್ಯ, ತಮ್ಮ ಲಕ್ಷ್ಮಣ್ ಕಲಾ ನಿರ್ದೇಶನವಿದೆ.

ತಾರಾಗಣದಲ್ಲಿ ವಿನೋದ್‌ ಪಾಟೀಲ್, ತಿಲಕ್, ಸಂಜನಾ, ಸಚಿನ್ ಸುವರ್ಣ ರಮೇಶ್ ಭಟ್, ಮುಖ್ಯಮಂತ್ರಿ ಚಂದ್ರು, ಸುಧಾ ಬೆಳವಾಡಿ, ಮೋಹನ್ ಜುನೇಜಾ, ಪ್ರೇಮ್‌ಶಾಂತ್, ಶೀಲಾ ಹಾಸನ್ ಮುಂತಾದವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT