ADVERTISEMENT

ಮತ ನೀಡಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2018, 21:01 IST
Last Updated 22 ಏಪ್ರಿಲ್ 2018, 21:01 IST
ನಗರದಲ್ಲಿ ಶನಿವಾರ 'ವಿಟಮಿನ್ ಬೇರಿ' ಸ್ಟುಡಿಯೋ ಆಯೋಜಿಸಿದ್ದ ಮತದಾನದ ಕುರಿತು ಯುವಸಮುದಾಯದಲ್ಲಿ ಅರಿವು ಮೂಡಿಸಲು "ಕಡ್ಡಾಯ ಮತದಾನಕ್ಕೆ ಫ್ಯಾಷನ್ ಶೋ" ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ ರೂಪದರ್ಶಿಯರು –ಪ್ರಜಾವಾಣಿ ಚಿತ್ರ
ನಗರದಲ್ಲಿ ಶನಿವಾರ 'ವಿಟಮಿನ್ ಬೇರಿ' ಸ್ಟುಡಿಯೋ ಆಯೋಜಿಸಿದ್ದ ಮತದಾನದ ಕುರಿತು ಯುವಸಮುದಾಯದಲ್ಲಿ ಅರಿವು ಮೂಡಿಸಲು "ಕಡ್ಡಾಯ ಮತದಾನಕ್ಕೆ ಫ್ಯಾಷನ್ ಶೋ" ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ ರೂಪದರ್ಶಿಯರು –ಪ್ರಜಾವಾಣಿ ಚಿತ್ರ   

ಆರೋಗ್ಯವಂತ ಪ್ರಜಾಪ್ರಭುತ್ವಕ್ಕೆ, ಸದೃಢ ಲೋಕತಂತ್ರಕ್ಕೆ ಕಡ್ಡಾಯ ಮತದಾನ ಮಾಡಿ ಎಂದು ಯುವಜನರನ್ನು ಹುರಿದುಂಬಿಸಲು ಬೆಂಗಳೂರಿನಲ್ಲಿ ರೂಪದರ್ಶಿಯರು ಹೆಜ್ಜೆ ಹಾಕಿದರು. ದೃಢ ಯುವಜನಾಂಗವೇ ದೃಢ ದೇಶದ ಅಸ್ಮಿತೆ ಎಂಬಂತೆ ಆರೋಗ್ಯಕ್ಕಾಗಿ ವಿಟಮಿನ್‌ ಬೆರ್ರಿ ಉತ್ಪನ್ನಗಳ ಪ್ರಚಾರಕ್ಕೆ, ಮತದಾನವೂ ನೆಪವಾಯಿತು. ಈ ಕ್ಷಣಗಳನ್ನು ರಂಜು ಪಿ. ಸೆರೆ ಹಿಡಿದರು.

(ನಗರದಲ್ಲಿ ಶನಿವಾರ 'ವಿಟಮಿನ್ ಬೇರಿ' ಸ್ಟುಡಿಯೋ ಆಯೋಜಿಸಿದ್ದ ಮತದಾನದ ಕುರಿತು ಯುವಸಮುದಾಯದಲ್ಲಿ ಅರಿವು ಮೂಡಿಸಲು "ಕಡ್ಡಾಯ ಮತದಾನಕ್ಕೆ ಫ್ಯಾಷನ್ ಶೋ" ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ ರೂಪದರ್ಶಿಯರು –ಪ್ರಜಾವಾಣಿ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT