ADVERTISEMENT

29ರಿಂದ ಸಾಂಗತ್ಯ ಚಲನಚಿತ್ರ ಶಿಬಿರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2015, 19:30 IST
Last Updated 23 ಆಗಸ್ಟ್ 2015, 19:30 IST

ಬೆಂಗಳೂರು: 13ನೇ ಸಾಂಗತ್ಯ ಚಲನಚಿತ್ರ ಶಿಬಿರ ಈ ಬಾರಿ ಆಗಸ್ಟ್‌ 29 ಮತ್ತು 30ರಂದು ಕುಪ್ಪಳಿಯ ಕವಿಶೈಲದಲ್ಲಿ ನಡೆಯಲಿದೆ.

ಜಗತ್ತಿನ ವಿವಿಧ ಭಾಷೆಗಳ ಚಿತ್ರಗಳ ವೀಕ್ಷಣೆ ಮತ್ತು ಅವುಗಳ ಕುರಿತ ಚರ್ಚೆಯನ್ನು ಒಳಗೊಂಡ ಈ ಶಿಬಿರ ‘ಸಿನಿಮಾ ಓದುವಿಕೆ’ ಎಂಬ ವಿಷಯ ಆಧರಿಸಿ ನಡೆಯಲಿದೆ. ಶಿಬಿರದಲ್ಲಿ ಭಾಗವಹಿಸಲು ಸೀಮಿತ ಸಂಖ್ಯೆಯ ಶಿಬಿರಾರ್ಥಿಗಳಿಗೆ ಅವಕಾಶವಿದೆ.

ಆಸಕ್ತರು ಸಂಪರ್ಕಿಸಬೇಕಾದ ಸಂಖ್ಯೆ: 9986288392 , 9448348517.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.