ADVERTISEMENT

ದ್ವೀಪ

​ಪ್ರಜಾವಾಣಿ ವಾರ್ತೆ
Published 25 ಜುಲೈ 2014, 9:27 IST
Last Updated 25 ಜುಲೈ 2014, 9:27 IST

ದಕ್ಷಿಣ ಟೊಕಿಯಾದಿಂದ ಒಂದು ಸಾವಿರ ಕಿ.ಮೀ ದೂರದಲ್ಲಿ ಜಪಾನಿನ ಫೆಸಿಪಿಕ್ ಸಾಗರದಲ್ಲಿ ಪತ್ತೆಯಾದ ಪುಟ್ಟ ದ್ವೀಪ. ಡಿಸೆಂಬರ್ ನಲ್ಲಿ ಪತ್ತೆಯಾದ ಈ ದ್ವೀಪದ ಗಾತ್ರ ಈಗ ಆರು ಪಟ್ಟು ಹೆಚ್ಚಾಗಿದೆ. -ಎಎಫ್ ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.