ADVERTISEMENT

‘ಗಾಂಧಿ ಹಾಡು’ ಶೀಘ್ರ ಸಾಕ್ಷ್ಯಚಿತ್ರ

ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 19:30 IST
Last Updated 30 ಜನವರಿ 2015, 19:30 IST

ಷಿಕಾಗೋ (ಐಎಎನ್‌ಎಸ್‌): ಆರು ಶತಮಾನಗಳ ಹಿಂದೆ ಗುಜ­ರಾತಿನ ಹೆಸರಾಂತ ಕವಿ, ತತ್ವಜ್ಞಾನಿ ನರಸಿನ್ಹಾ ಮೆಹ್ತಾ ಅವರು ಬರೆದ ಹಾಡುಗಳನ್ನು ಷಿಕಾಗೋ ಮೂಲದ ಪತ್ರಕರ್ತ, ಲೇಖಕ ಮಯಾಂಕ್‌ ಛಾಯ ಅವರು ‘ಗಾಂಧಿ ಅವರ ಹಾಡು’ ಹೆಸರಿನ ಸಾಕ್ಷ್ಯಚಿತ್ರನ್ನಾಗಿ ನಿರ್ದೇಶಿಸುತ್ತಿದ್ದಾರೆ. ಈ ಹಾಡುಗಳನ್ನು ಮಹಾತ್ಮ ಗಾಂಧೀಜಿ ಅವರು ತಮ್ಮ ಬದುಕಿನ ಪ್ರೇರಕ ಶಕ್ತಿಯಾಗಿಸಿಕೊಂಡಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.