ADVERTISEMENT

ಹಫೀಜ್‌ ಸೈಯದ್‌ ಮಗ–ಅಳಿಯ ಕಣಕ್ಕೆ

ಪಿಟಿಐ
Published 3 ಜುಲೈ 2018, 19:56 IST
Last Updated 3 ಜುಲೈ 2018, 19:56 IST

ಲಾಹೋರ್‌: ಮುಂಬೈ ದಾಳಿಯ ಸೂತ್ರಧಾರ ಮತ್ತು ಜಮಾತ್‌ ಉದ್‌ ದವಾ (ಜೆಯುಡಿ) ಮುಖ್ಯಸ್ಥ ಹಫೀಜ್‌ ಸೈಯದ್‌ ಮಗ ಹಫೀಜ್‌ ತಲ್ಹಾ ಸಯೀದ್‌ ಮತ್ತು ಅಳಿಯ ಖಾಲಿದ್‌ ವಾಲೀದ್‌ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಜುಲೈ 25ರಂದು ಚುನಾವಣೆ ನಡೆಯಲಿದ್ದು, ನಿಷೇಧಿತ ಜೆಯುಡಿಯ ರಾಜಕೀಯ ಅಂಗವಾದ ಮಿಲ್ಲಿ ಮುಸ್ಲಿಂ ಲೀಗ್‌ (ಎಂಎಂಎಲ್‌) ಪಕ್ಷದಿಂದ 260 ಅಭ್ಯರ್ಥಿಗಳು ಕಣಕ್ಕೆ ಇಳಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT