ADVERTISEMENT

ಹೊಸ ಎಸಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2017, 19:30 IST
Last Updated 6 ಏಪ್ರಿಲ್ 2017, 19:30 IST
ಹೊಸ ಎಸಿ ಬಿಡುಗಡೆ
ಹೊಸ ಎಸಿ ಬಿಡುಗಡೆ   
ಮಿಟಾಶಿ ಕಂಪೆನಿ ಹೊಸ ಎಸಿಯನ್ನು ಬಿಡುಗಡೆ ಮಾಡಿದೆ. ಹದಿನೇಳು ಮಾದರಿಯ ಎಸಿಗಳನ್ನು ಇದು ಪರಿಚಯಿಸಿದೆ.

ಈ ಎಸಿಗಳು ಕಡಿಮೆ ವಿದ್ಯುತ್‌ ಬಳಸುತ್ತದೆ ಎನ್ನುತ್ತದೆ ಕಂಪೆನಿ. ಐದು ವರ್ಷದ ವಾರಂಟಿ ಇದೆ. ಬೆಲೆ ₹ 22,900 ರಿಂದ ಆರಂಭ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.