ನನ್ನ ಮಗ ವಿ.ಎಸ್. ಲಖನ್ ರಾಜ್ಗೆ (22) ಬ್ರೈನ್ ಕ್ಲಾಟ್ ಆಗಿ, ಬ್ರೈನ್ನಲ್ಲಿ ಟ್ಯೂಬಲ್ ಕ್ಯುಲೊಮಾ ಆಗಿದ್ದು ಇದುವರೆಗೂ ₨ 2 ಲಕ್ಷ ಖರ್ಚು ಮಾಡಲಾಗಿದೆ. ಬೆಂಗಳೂರಿನ ಗಾಯತ್ರಿ ಆಸ್ಪತ್ರೆಯಲ್ಲಿ 9 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು ಇದಕ್ಕೆ ₨ 2 ಲಕ್ಷ ಅಗತ್ಯವಿದೆ. ಬಡವರಾದ ನಮಗೆ ಇಷ್ಟು ಹಣ ಭರಿಸುವ ಶಕ್ತಿ ಇಲ್ಲ. ಆದ್ದರಿಂದ ದಾನಿಗಳು, ಸಂಘ–ಸಂಸ್ಥೆಗಳು ಧನಸಹಾಯ ಮಾಡ-ಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.
ಬ್ಯಾಂಕ್ ಖಾತೆ ವಿವರ: ವಿ.ಎನ್. ಲಖನ್ ರಾಜ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಸ್.ಬಿ. ಖಾತೆ ನಂ. 20124883587, IFS Code: SBIN0007985 ವಿಜಯನಗರ ಶಾಖೆ, ಬೆಂಗಳೂರು – 40., ಮೊಬೈಲ್: 9538231208.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.