ADVERTISEMENT

ಬೆಂಗಳೂರಿನಲ್ಲಿ ಮನೆಗಳು ತೇಲುವಂತಿರಲಿ: ತಂತ್ರ–ಜ್ಞಾನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 19:30 IST
Last Updated 15 ಸೆಪ್ಟೆಂಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರಿನಲ್ಲಿ

ಮನೆಗಳು ತೇಲುವಂತಿರಲಿ!

ವಾಹನಗಳು ಹಾರುವಂತಿರಲಿ!

ADVERTISEMENT

ಬರಬಹುದೇ

ಅಂತಹ ತಂತ್ರಜ್ಞಾನ?

ಅಂತಿದೆ ಉಳ್ಳವರ ಮನ!

ಇದು ಸಾಧ್ಯವಾದರೆ

ಮಳೆಯೇನು ಮಹಾ?

ಪ್ರಳಯಕ್ಕೂ ಬೆದರುವುದಿಲ್ಲ

ತಲೆ ಆಡಿಸುವ ಜನ!

–ದೇವಕಿಸುತ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.