ಎಂತಹ ಸಂದರ್ಭವಿರಲಿ, ಯಾವುದೇ ಬಗೆಯ ಗೀತೆಯಿರಲಿ ಲೀಲಾಜಾಲವಾಗಿ ಹಾಡಬಲ್ಲ ಗಾಯಕಿ ಎಸ್. ಜಾನಕಿಯವರು ತಮ್ಮ ಗಾಯನ ವೃತ್ತಿಗೆ ವಿದಾಯ ಹೇಳಿರುವುದು ಅವರ ಅಸಂಖ್ಯಾತ ಅಭಿಮಾನಿಗಳಿಗೆ ಬೇಸರ ತರಿಸಿದೆ.
ವಯಸ್ಸು ಮತ್ತು ಆರೋಗ್ಯವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಅವರು ಈ ತೀರ್ಮಾನಕ್ಕೆ ಬಂದಿರಬಹುದು. ಆರೋಗ್ಯದ ಕಡೆ ಕಾಳಜಿ ವಹಿಸುತ್ತಲೇ ತಮ್ಮ ಮನಸ್ಸಿಗೆ ಇಷ್ಟವಾಗುವ ಗೀತೆಗಳನ್ನು ಆಗೊಮ್ಮೆ ಈಗೊಮ್ಮೆ ಹಾಡುತ್ತಿರಲಿ ಎಂಬುದು ಕೇಳುಗರ ಅಪೇಕ್ಷೆ.
–ವಿಭಾ ಮುರಳೀಧರ್, ತುಮಕೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.