ADVERTISEMENT

ಮುನ್ನುಡಿ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ಪ್ರೀತಿಯ ಕಲಾಂ ಮೇಷ್ಟ್ರೇ,
ನೀವು, ಭಾರತ 2020ಕ್ಕೆ
ಸೂಪರ್ ಕಂಟ್ರಿಯಾಗುತ್ತದೆ ಎಂದಿದ್ದಿರಿ
ಇಂದು ಭಾರತ 104 ಉಪಗ್ರಹಗಳನ್ನು
ಒಂದೇ ರಾಕೆಟ್‌ನಲ್ಲಿ ಹಾರಿಬಿಡುವ ಮೂಲಕ
2017ರಲ್ಲೇ ಸೂಪರ್ ಕಂಟ್ರಿಯಾಗಲು
ಮುನ್ನುಡಿ ಬರೆದಿದೆ.
 
‘ಸೂಪರ್ ಕಂಟ್ರಿ’ಯ ಟ್ರಂಪ್ ಅವರೇ,
ನಿಮ್ಮ ಹಿಂದಿನ ಒಬಾಮ ತಮ್ಮ
ವಿದ್ಯಾರ್ಥಿಗಳಿಗೆ, ‘ಭಾರತದತ್ತ ನೋಡಿ’
ಎಂದಿದ್ದರು
ನಿಮಗೆ ನೆನಪಿದೆಯೇ?
–ಜೆ.ಬಿ.ಮಂಜುನಾಥ, ಪಾಂಡವಪುರ 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.