ಪ್ರೀಡಂ ಪಾರ್ಕ್ ಸಮೀಪದ ಕಾಳಿದಾಸ ರಸ್ತೆಯ ತಿರುವಿನಲ್ಲೇ ಮ್ಯಾನ್ಹೋಲ್ ಇದ್ದು, ಇದರ ಮೇಲು ಹೊದಿಕೆ ಸಂಪೂರ್ಣ ಕಿತ್ತು ಹೋಗಿದೆ ಹಾಗೂ ಇದು ಸವಾರರಿಗೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ. ಹಾಗಾಗಿ ಆದಷ್ಟು ಬೇಗ ಮ್ಯಾನ್ಹೋಲ್ ಹೊದಿಕೆಯನ್ನು ದುರಸ್ತಿಪಡಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.