ADVERTISEMENT

ವಯೋಮಿತಿ ಸಡಿಲಿಸಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:30 IST
Last Updated 1 ಜುಲೈ 2016, 19:30 IST

ರಾಜ್ಯ ಸರ್ಕಾರ 2010ರಿಂದ 2015ರವರೆಗೂ ಯಾವುದೇ ಹುದ್ದೆಗೆ ಕ್ರಮಬದ್ಧವಾಗಿ ಅಧಿಸೂಚನೆ ಹೊರಡಿಸಿಲ್ಲ. ಅರ್ಜಿ ಕರೆದಿದ್ದರೂ ಅದು ಸಂಪೂರ್ಣವಾಗಿ ಕಾರ್ಯಗತಕ್ಕೆ ಬಂದಿಲ್ಲ.

ಹೀಗಾಗಿ, ಸರ್ಕಾರಿ ನೌಕರಿಯ ಆಸೆಯಲ್ಲಿರುವ ಅನೇಕರ ಗರಿಷ್ಠ ವಯೋಮಿತಿ ಮೀರಿದ್ದು ಅಂತಹವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಕಾರ ಕನಿಷ್ಠ 2 ವರ್ಷದ ವಯೋಮಿತಿಯನ್ನು ಸಡಿಲಿಸಿ ವಯೋಮಿತಿ ಮೀರಿದ ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಬೇಕು.
- ಮಹೇಶ್, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.