ADVERTISEMENT

ಸಂತಾನ ವೀ(ಶೂ)ರ!

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST

‘ಮೂವರು ಪಾಕಿಸ್ತಾನಿಯರಿಗೆ
96 ಮಕ್ಕಳು’ (ಪ್ರ.ವಾ. ಜೂ. 11)
ಭೇಷ್‌! ಇಂಥವರು
ಧೃತರಾಷ್ಟ್ರನಿಗೆ ‘ಕಿಂಚಿದೂನ!’
(ಬೇಡ ಅನುಮಾನ)
ಒಂದೊಂದು ಪುಟ್ಟ ಊರು
ಆ ಮಹಾಶಯ (ನ)ರ
ಒಂದೊಂದು ಸಂಸಾರ!
ಕೊಡಬೇಕು ಅವರಿಗೆ ಜರೂರು
ಬಿರುದು: ‘ಸಂತಾನ ವೀರ!’
ದಾನವೀರ, ದಯಾವೀರಗಳಂತೆ
ಏಕಿರಬಾರದು
ಸಂತಾನ ವೀರ (ಶೂರ)?
-ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.