ADVERTISEMENT

ಮೆತ್ತನೆಯ ಸಖ್ಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಅಯ್ಯೋ ಕಲ್ಲುಗಳ ಮೇಲೆ ಇದೆಂಥಾ ನಿದ್ದೆ ಎಂದುಕೊಳ್ಳಬೇಕಿಲ್ಲ. ಇವು ನೋಡಲು ಕಲ್ಲುಗಳಂತಿದ್ಗದರೂ ಇವು ಮೆತ್ತನೆಯ ತಲೆದಿಂಬುಗಳು
ಅಯ್ಯೋ ಕಲ್ಲುಗಳ ಮೇಲೆ ಇದೆಂಥಾ ನಿದ್ದೆ ಎಂದುಕೊಳ್ಳಬೇಕಿಲ್ಲ. ಇವು ನೋಡಲು ಕಲ್ಲುಗಳಂತಿದ್ಗದರೂ ಇವು ಮೆತ್ತನೆಯ ತಲೆದಿಂಬುಗಳು   

ದಿಂಬುಗಳು ಮಲಗಲು ಮಾತ್ರವಲ್ಲ, ಕಲಾ ಪ್ರದರ್ಶನಕ್ಕೂ ಸಜ್ಜಾಗಿವೆ. ಅವುಗಳ ಝಲಕ್ ಇಲ್ಲಿದೆ ನೋಡಿ...

ರಾತ್ರಿ ಮಲಗಿ ಏನನ್ನೋ ನೆನೆದು ಅಳುವಾಗ ಕಣ್ಣೊರೆಸಲು ತಡಕಾಡಬೇಕಿಲ್ಲ. ಟಿಷ್ಯೂ ಕೊಡುವ ದಿಂಬೂ ಇದೆಯಲ್ಲ!

***

ADVERTISEMENT

ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ ಎಂದುಕೊಂಡರೆ ಸರಿಯಾಗಿ ದಿಟ್ಟಿಸಿ ನೋಡಿ ಅದು ದಿಂಬು

***

ಮರದ ದಿಮ್ಮಿಯಂಥ ಈ ತಲೆದಿಂಬುಗಳ ಮೇಲೆ ಮಲಗಲು ಯಾರಿಗೆ ಇಷ್ಟವಿಲ್ಲ ಹೇಳಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.