ADVERTISEMENT

ಹೈ ಡೆಫಿನೇಶನ್‌ ಸ್ಮಾರ್ಟ್‌ ಟಿ.ವಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2014, 19:30 IST
Last Updated 2 ಸೆಪ್ಟೆಂಬರ್ 2014, 19:30 IST

ವಿಡಿಯೊಕಾನ್‌ ಇದೀಗ 4ಕೆ ಅಲ್ಟ್ರಾ ಹೈ ಡೆಫಿನೇಶನ್‌ ಸ್ಮಾರ್ಟ್‌ ಟಿ.ವಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. 3ಡಿ ಗೇಮಿಂಗ್‌ ಮತ್ತು ಫೇಸ್‌ ರೆಕಾಗ್ನೈಸೇಷನ್‌ ಸೌಲಭ್ಯಗಳು ಈ 4ಕೆ ಯುಎಚ್‌ಡಿ ಎಲ್‌ಇಡಿಯಲ್ಲಿರುವುದು ವಿಶೇಷವಾಗಿದೆ.

8.3ಮೆಗಾ ಪಿಕ್ಸೆಲ್‌ನ ಪರದೆಯಲ್ಲಿ ಸಾಮಾನ್ಯ ಎಚ್‌ಡಿ ಚಿತ್ರಗಳಿಗಿಂತ 8 ಪಟ್ಟು ಹೆಚ್ಚು ಗುಣಮಟ್ಟದ ಚಿತ್ರಗಳನ್ನು ವೀಕ್ಷಿಸಬಹುದಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಬೆಲೆ 91ಸಾವಿರದಿಂದ ಪ್ರಾರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.