ADVERTISEMENT

‘ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಷಿಪ್’ :ಕಲಬುರ್ಗಿ ವಲಯ: ಪ್ರಶಸ್ತಿಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2015, 20:28 IST
Last Updated 13 ಜನವರಿ 2015, 20:28 IST
ಕಲಬುರ್ಗಿಯ ಸೇಂಟ್ ಮೇರಿ ಚರ್ಚ್ ಸಭಾಂಗಣದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಿದ್ದ ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಷಿಪ್’ ಕಲಬುರ್ಗಿ ವಲಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ  ಸೆಮಿಫೈನಲ್‌ಗೆ ಅರ್ಹತೆ ಪಡೆದ ಕಲಬುರ್ಗಿಯ ನ್ಯೂ ನೋಬಲ್ ಪ್ರೌಢಶಾಲೆಯ ಶರಣ ಚಿನಿವಾರ, ಮಾಸ್ ಖಾದ್ರಿ (ದ್ವಿತೀಯ) ಮತ್ತು ಬಳ್ಳಾರಿ ಜಿಲ್ಲೆ ಸಿರಗುಪ್ಪದ ವಿಜಯ ಮೇರಿ ಶಾಲೆಯ ಸುಮಂತ ಕುಲಕರ್ಣಿ, ನಿತೇಶ ಕೆ. (ಪ್ರಥಮ) ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕ್ವಿಜ್ ಮಾಸ್ಟರ್ ಸಚಿನ್ ರವಿ, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಡಿಡಿಪಿಐ ಕೆ.ಜೆ.ಹನುಮಂತಪ್ಪ, ನಿವೃತ್ತ ಪ್ರಾಂಶುಪಾಲ ನರೇಂದ್ರ ಬಡಶೇಷಿ,  ಮತ್ತೊಬ್ಬ ಕ್ವಿಜ್ ಮಾಸ್ಟರ್ ರಾಘವ ಚಕ್ರವರ್ತಿ ಇದ್ದಾರೆ

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.