ADVERTISEMENT

ಅಧಿಕ ರೈಡಿಂಗ್‌ ಪಾಯಿಂಟ್ಸ್‌: ಅಜಯ್‌ಗೆ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2016, 19:30 IST
Last Updated 22 ಅಕ್ಟೋಬರ್ 2016, 19:30 IST
ಭಾರತದ ಆಟಗಾರರು ಇರಾನ್‌ನ ರೈಡರ್‌ ಅನ್ನು ಹಿಡಿತಕ್ಕೆ ಪಡೆದ ರೀತಿ
ಭಾರತದ ಆಟಗಾರರು ಇರಾನ್‌ನ ರೈಡರ್‌ ಅನ್ನು ಹಿಡಿತಕ್ಕೆ ಪಡೆದ ರೀತಿ   

ಅಹಮದಾಬಾದ್‌: ಭಾರತದ ಅಜಯ್‌ ಠಾಕೂರ್‌ ಮೂರನೇ ವಿಶ್ವಕಪ್‌ನಲ್ಲಿ ಅತ್ಯಧಿಕ ಯಶಸ್ವಿ ರೈಡ್‌ಗಳನ್ನು ಮಾಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಜಯ್‌ ಒಟ್ಟು 54 ಯಶಸ್ವಿ ರೈಡ್‌ಗಳನ್ನು ನಡೆಸಿದ್ದರೆ, ಬಾಂಗ್ಲಾ ದೇಶದ ಮಹಮ್ಮದ್‌ ಅರ್ಜುದ್‌ಮಾನ್‌ ಮುನ್ಶಿ 46 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಥಾಯ್ಲೆಂಡ್‌ನ ಕೊಮ್ಯಾನ್‌ ತೊಂಗಾಮ್‌ (46) ಮತ್ತು ಪ್ರದೀಪ್‌ ನರ್ವಾಲ್‌ (39) ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.