ಬೆಂಗಳೂರು: ಡಿ.ವಿಷ್ರುತ್ (11ಕ್ಕೆ4) ಅವರ ಉತ್ತಮ ದಾಳಿಯ ನೆರವಿನಿಂದ ಡಿಪಿಎಸ್ ತಂಡ ಟೈಗರ್ ಕಪ್ಗಾಗಿ ಇಲ್ಲಿ ನಡೆದ 16 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.
ವಿಜಯಾ ಕ್ಲಬ್ ಎದುರು ನಡೆದ ಫೈನಲ್ ಪಂದ್ಯದಲ್ಲಿ ಡಿಪಿಎಸ್ 5 ವಿಕೆಟ್ಗಳ ಗೆಲುವು ಪಡೆದಿದೆ. ಮೊದಲು ಬ್ಯಾಟ್ ಮಾಡಿದ ಡಿಪಿಎಸ್ 30 ಓವರ್ ಗಳಲ್ಲಿ 5 ವಿಕೆಟ್ಗೆ 182 ರನ್ ಕಲೆಹಾ ಕಿತು. ವಿಜಯಾ ಕ್ಲಬ್ 28.5 ಓವರ್ಗ ಳಲ್ಲಿ 83 ರನ್ ಗಳಿಸಲಷ್ಟೇ ಶಕ್ತವಾಯಿತು.
ಸಂಕ್ಷಿಪ್ತ ಸ್ಕೋರು: ಡಿಪಿಎಸ್: 30 ಓವ ರ್ಗಳಲ್ಲಿ 5 ವಿಕೆಟ್ಗೆ 182 (ಡಿ.ಗೌತಮ್ 49, ಅಜಿತೇಶ್ 46). ವಿಜಯಾ ಕ್ಲಬ್: 28.5 ಓವರ್ಗಳಲ್ಲಿ 83 (ಡಿ.ವಿಷ್ರುತ್ 11ಕ್ಕೆ4, ಸಿದ್ದಾಂತ್ 20ಕ್ಕೆ3). ಫಲಿ ತಾಂಶ: ಡಿಪಿಎಸ್ಗೆ 5 ವಿಕೆಟ್ಗಳ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.